Loading..!

ಭಾರತ ಸರ್ಕಾರ ಸ್ವಾಮ್ಯದ ಭಾರತೀಯ ದೂರವಾಣಿ ಕೈಗಾರಿಕಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Mallappa Myageri | Date:9 ನವೆಂಬರ್ 2021
not found

ಭಾರತ ಸರ್ಕಾರ ಸ್ವಾಮ್ಯದ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್(ITI) ದಲ್ಲಿ AEE (ಗ್ರೇಡ್ 2) ಮತ್ತು Deputy Manager/Manager ಒಟ್ಟು 20 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ 11-11-2021ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ಕಚೇರಿ ವಿಳಾಸಕ್ಕೆ 15-11-2021ರೊಳಗೆ ಅರ್ಜಿಯನ್ನು ತಲುಪಿಸಲು ಕೋರಲಾಗಿದೆ.
ಕಚೇರಿ ವಿಳಾಸ
GENERAL MANAGER-HR
ITI LIMITED, REGD & CORPORATE OFFICE
ITI BHAVAN, DOORAVANI NAGAR, BENGALURU – 560016

No. of posts:  20
Application Start Date:  1 ನವೆಂಬರ್ 2021
Application End Date:  11 ನವೆಂಬರ್ 2021
Work Location:  Karnataka
Qualification:
* AEE (Grade 2) 03 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ CIVIL ನಲ್ಲಿ BE/B.Tech ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.

* AEE (Grade 2) 09 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ ನಲ್ಲಿ BE/B.Tech ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್ ಅಯಾನ್/ ಕಂಪ್ಯೂಟರ್ ಸೈನ್ಸ್ ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.

* Dy.Manager/Manager (Grade4/5) 08 ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ E&C/ ಎಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್‌ನಲ್ಲಿ BE/B.Tech ಇಜಿನಿಯರಿಂಗ್ ವಿದ್ಯಾರ್ಹತೆ ಪಡೆದಿರಬೇಕು.
Age Limit:
1) AEE (Grade 2) ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯಸ್ಸಿನ ಮಿತಿ ಇರುತ್ತದೆ.

2) Dy.Manager/(Grade 4) ಹುದ್ದೆಗಳಿಗೆ ಗರಿಷ್ಠ 40 ವರ್ಷ ವಯಸ್ಸಿನ ಮಿತಿ ಇರುತ್ತದೆ.

3) Manager(Grade 5) ಹುದ್ದೆಗಳಿಗೆ ಗರಿಷ್ಠ 42 ವರ್ಷ ವಯಸ್ಸಿನ ಮಿತಿ ಇರುತ್ತದೆ.
* OBC/SC/ST/Disability and Ex. Army ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಸಡಲಿಕೆ ಇರುತ್ತದೆ.
Pay Scale:

ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್ ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವೇತನವನ್ನು ನೀಡಲಾಗಿವುದು. 
AEE (ಗ್ರೇಡ್ 2) ಹುದ್ದೆಗಳಿಗೆ ತಿಂಗಳಿಗೆ 43,129/-ರೂ, 
ಡೆಪ್ಯುಟಿ ಮ್ಯಾನೇಜರ್ (ಗ್ರೇಡ್ 4) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,195/-ರೂ ಮತ್ತು
ಮ್ಯಾನೇಜರ್ (ಗ್ರೇಡ್ 5) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 72,717/-ರೂ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

To Download the official notification

Comments

Shekharagouda Udanagoudra ನವೆಂ. 2, 2021, 3 ಅಪರಾಹ್ನ
Manu Ms ನವೆಂ. 6, 2021, 9:10 ಪೂರ್ವಾಹ್ನ