Loading..!

ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 182 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Sanju Shirol | Date:7 ಜೂನ್ 2021
not found
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು182 ವಿವಿಧ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 
ಅರ್ಜಿ ಪ್ರಕ್ರಿಯೆಯು   ಮಾರ್ಚ್ 09, 2021 ರಂದು ಪ್ರಾರಂಭಗೊಂಡು ಮತ್ತು ಮಾರ್ಚ್ 31, 2021 ರಂದು ಕೊನೆಗೊಳ್ಳಲಿದೆ.
* ಹುದ್ದೆಗಳ ವಿವರ :
- ಎಲೆಕ್ಟ್ರಿಷಿಯನ್ - 70 ಹುದ್ದೆಗಳು 
- ಮೆಕ್ಯಾನಿಕ್(ಡೀಸೆಲ್) - 40 ಹುದ್ದೆಗಳು 
- ಮಷಿನಿಸ್ಟ್ - 32 ಹುದ್ದೆಗಳು 
- ಫೀಟರ್ - 23 ಹುದ್ದೆಗಳು 
- ವೆಲ್ಡರ್ (G&E) - 17 ಹುದ್ದೆಗಳು
No. of posts:  182
Application Start Date:  9 ಮಾರ್ಚ್ 2021
Application End Date:  31 ಮಾರ್ಚ್ 2021
Selection Procedure: - ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮತ್ತು ಮೆರಿಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: - ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 8th, 10+2, ITI ವಿದ್ಯಾರ್ಹತೆ ಹೊಂದಿರಬೇಕು, ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.
Age Limit: ಹುದ್ದೆಗೆ ಕನಿಷ್ಠ-15 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ-24 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
Employment Type: FULL_TIME
Hiring Organization: KPSC Vaani https://www.kpscvaani.com
Work Location: ಪಂಜಾಬ್, KA,
To Download the official notification

Comments