Life is like this loading!

We've to prepare well to perform better

Image not found
ADVERTISEMENT
Image not found
ADVERTISEMENT
Image not found
ಭಾರತೀಯ ಅಂಚೆ ಇಲಾಖೆಯಲ್ಲಿ 231 ಮಲ್ಟಿ ಟಾಸ್ಕ್ ಸ್ಟಾಫ್ ಮತ್ತು ಪೋಸ್ಟ್ ಮ್ಯಾನ್ ಹುದ್ದೆಗಳಿಗಾಗಿ ಅಧಿಸೂಚನೆ ಪ್ರಕಟ
Author: Basavaraj Halli | Date:28 ನವೆಂಬರ್ 2019
Image not found

  ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಸುಮಾರು 231 ಅಂಚೆ ಸಹಾಯಕ, ಪೋಸ್ಟ್ ಮ್ಯಾನ್ ಮತ್ತು MTS ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಈ ಹುದ್ದೆಗಳಿಗೆ ಬೇಕಾದ ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ, ಆಯ್ಕೆಯ ವಿಧಾನ ಮತ್ತು ಶುಲ್ಕ ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.
* ಈ ಹುದ್ದೆಗಳನ್ನು ಕ್ರೀಡಾ ಕೋಟಾದಡಿ ನೇಮಕ ಮಾಡಿಕೊಳ್ಳಾಗುತ್ತಿದ್ದು ಅಭ್ಯರ್ಥಿಗಳು ಗಮನಿಸಬೇಕು.

ಖಾಲಿ ಹುದ್ದೆಗಳು :
* Multitasking - 77
* Postal/Sorting Assistant - 89
* Postman - 65

ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆಳಗಿನ ಲಿಂಕ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಿ

ವಿಳಾಸ :
“The Assistant Director (Recruitment), 0/o the Chief Postmaster General, Tamil Nadu Circle, Chennai – 600002.”

No. of posts:  231

Application Start Date:  28 ನವೆಂಬರ್ 2019

Application End Date:  31 ಡಿಸೆಂಬರ್ 2019

Work Location:  Tamil Nadu

Selection Procedure:  ಲಿಖಿತ ಪರೀಕ್ಷೆ ಮತ್ತು ಸಂದರ್ಶನ

Qualification:  ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10, 12 ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದವರಾಗಿರಬೇಕು.

Fee:  ಸಾಮಾನ್ಯ / OBC ಅಭ್ಯರ್ಥಿಗಳು: ರೂ .100 / -
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು: ಶುಲ್ಕ ಇಲ್ಲ

Age Limit:  ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 27 ವರ್ಷ

Pay Scale:  ಹುದ್ದೆಗಳಿಗನುಗುಣವಾಗಿ ರೂ. 18,000/- ರಿಂದ ರೂ. 81,100/-

Image not found