Loading..!

ಅಂಚೆ ಇಲಾಖೆಯಿಂದ ಒಟ್ಟು 2021 ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:20 ಫೆಬ್ರುವರಿ 2020
not found
ಭಾರತೀಯ ಅಂಚೆ ಇಲಾಖೆಯ ಪಶ್ಚಿಮ ಬಂಗಾಳ ವೃತ್ತದಲ್ಲಿ ಗ್ರಾಮೀಣ ಡಾಕ್ ಸೇವಕ ನ ಒಟ್ಟು 2021 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 18 ಮಾರ್ಚ್ 2020 ಕೊನೆಯ ದಿನವಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ:
* ಗ್ರಾಮೀಣ ಡಾಕ್ ಸೇವಕ : 2021 ಹುದ್ದೆಗಳು
No. of posts:  2021

Comments

Mohan Shetty ಫೆಬ್ರ. 20, 2020, 1:27 ಅಪರಾಹ್ನ