PUC ಪಾಸಾದ ಅಭ್ಯರ್ಥಿಗಳಿಂದ ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ 2500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Savita Halli | Date:31 ಮಾರ್ಚ್ 2022

ಭಾರತೀಯ ನೌಕಾಪಡೆಯಲ್ಲಿ ಆರ್ಟಿಪೈಸರ್ ಅಪ್ರೆಂಟಿಸ್(AA) ವಿಭಾಗದಲ್ಲಿ 500 ಹಾಗೂ ಸೀನಿಯರ್ ಸೆಕೆಂಡರಿ ರಿಕ್ರೂಟ್ಸ್(SSR) ವಿಭಾಗದಲ್ಲಿ 2000 ಸೇರಿ ಒಟ್ಟು 2500 ನಾವಿಕ ಹುದ್ದೆಗೆ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 05/04/2022 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ತರಬೇತಿಯು ಅಗಸ್ಟ್ ನಲ್ಲಿ ಪ್ರಾರಂಭವಾಗಲಿದೆ .
No. of posts: 2500





Comments