ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Published by: Rukmini Krushna Ganiger | Date:23 ಸೆಪ್ಟೆಂಬರ್ 2021

- ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿರುವ, ಭಾರತದ ರಾಷ್ಟ್ರಪತಿಯು ಸುಪ್ರೀಂ ಕಮಾಂಡರ್ ಆಗಿರುವ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ 'ಭಾರತೀಯ ನೌಕಾಪಡೆ' ಯಲ್ಲಿ ಖಾಲಿ ಇರುವ 217 ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ, ಆಸಕ್ತ ಮತ್ತು ಅನುಭವಿ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ದಿನಾಂಕ : 02/11/2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಹುದ್ದೆಗಳ ವಿವರ :
1. ಪಶ್ಚಿಮ ನೌಕಾ ಕಮಾಂಡ್ - 89
2. ಪೂರ್ವ ನೌಕಾ ಕಮಾಂಡ್ - 60
3. ಅಂಡಮಾನ್ ಮತ್ತು ನಿಕೋಬಾರ್ ನೌಕಾ ಕಮಾಂಡ್ - 50
4. ದಕ್ಷಿಣ ನೌಕಾ ಕಮಾಂಡ್ - 18
- ಅರ್ಜಿ ಸಲ್ಲಿಸುವ ವಿಳಾಸ :
ನೌಕಾಪಡೆಯ ಮುಖ್ಯಸ್ಥರು,
ನಾಗರಿಕ ಮಾನವಶಕ್ತಿ ಯೋಜನೆ ಮತ್ತು ನೇಮಕಾತಿ ನಿರ್ದೇಶನಾಲಯ,
ಕೊಠಡಿ ಸಂಖ್ಯೆ: 007, ನೆಲ ಮಹಡಿ,
ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ,
ನವದೆಹಲಿ -110001
ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ,
ನವದೆಹಲಿ -110001
No. of posts: 217
Application Start Date: 18 ಸೆಪ್ಟೆಂಬರ್ 2021
Application End Date: 2 ನವೆಂಬರ್ 2021
Work Location: India
Selection Procedure: ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯ ಮೂಲಕ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವದು.
Qualification: - ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ಅಂಗೀಕೃತ ಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ (SSLC) ಮತ್ತು ಸಂಬಂಧಿತ ಟ್ರೇಡ್(ವಿಭಾಗ)ನಲ್ಲಿ ITI ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಯಮಗಳ ಪ್ರಕಾರ ವಯೋಮಿತಿಯನ್ನು ಹೊಂದಿರಬೇಕು.
* ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Pay Scale: - ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ಮಾಸಿಕ ರೂಪಾಯಿ 18,000/- ರಿಂದ ರೂಪಾಯಿ 56,900/- ಗಳ ವರೆಗೆ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments