SSLC ಪೂರೈಸಿದ ಅಭ್ಯರ್ಥಿಗಳಿಗಾಗಿ ನೌಕಾಪಡೆಯಲ್ಲಿ ಖಾಲಿ ಇರುವ ನಾವಿಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:26 ಜುಲೈ 2019

ಭಾರತೀಯ ನೌಕಾಪಡೆಯಲ್ಲಿ SSLC ವಿದ್ಯಾರ್ಹತೆ ಪೂರೈಸಿರುವ, ಸದೃಢ ಮತ್ತು ಆರೋಗ್ಯವಂತ, ಅವಿವಾಹಿತ ಯುವಕರಿಗೆ ನಾವಿಕರಾಗುವ ಅವಕಾಶ ಒದಗಿಬಂದಿದೆ. 2020 ರ ಏಫ್ರಿಲ್ ತಿಂಗಳಿನಿಂದ ಆರಂಭವಾಗಲಿರುವ ನಾವಿಕ ತರಬೇತಿ (ಸೇಲರ್ಸ್ - ಮೇಟ್ರಕ್ ರಿಕ್ರೂಟ್ ಕೋರ್ಸ್) ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಜುಲೈ 26ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಆಗಸ್ಟ್ 1 ರ ವರೆಗೆ ಕೇವಲ 7 ದಿನಗಳು ಮಾತ್ರ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿದೆ.
ಒಟ್ಟು 400 ಅಭ್ಯರ್ಥಿಗಳಿಗೆ ಈ ಕೋರ್ಸ್ ಮೂಲಕ ನಾವಿಕರಾಗುವ ಅವಕಾಶವಿದೆ. Chef (ಬಾಣಸಿಗ), ಸ್ತೆವಾರ್ಡ್ (ಉಸ್ತುವಾರಿ) ಮತ್ತು Hygienist (ನೈರ್ಮಲ್ಯ ತಜ್ಞ) ವಿಭಾಗದಲ್ಲಿ ಸೇಲರ್ಸ್(ನಾವಿಕ) ನೇಮಕ ನಡೆಯಲಿದೆ.
ಒಟ್ಟು 400 ಅಭ್ಯರ್ಥಿಗಳಿಗೆ ಈ ಕೋರ್ಸ್ ಮೂಲಕ ನಾವಿಕರಾಗುವ ಅವಕಾಶವಿದೆ. Chef (ಬಾಣಸಿಗ), ಸ್ತೆವಾರ್ಡ್ (ಉಸ್ತುವಾರಿ) ಮತ್ತು Hygienist (ನೈರ್ಮಲ್ಯ ತಜ್ಞ) ವಿಭಾಗದಲ್ಲಿ ಸೇಲರ್ಸ್(ನಾವಿಕ) ನೇಮಕ ನಡೆಯಲಿದೆ.
No. of posts: 400
Application Start Date: 26 ಜುಲೈ 2019
Application End Date: 1 ಆಗಸ್ಟ್ 2019
Selection Procedure: ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ), ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆಮಾಡಲಾಗುತ್ತದೆ.
* ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 7 ನಿಮಿಷದಲ್ಲಿ 1.6 ಕಿಲೋಮೀಟರ್ ಓಡಬೇಕಿರುತ್ತದೆ.
* ಸಿಬಿಟಿಯಲ್ಲಿ 50 ಅಂಕಗಳ 50 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ. ಸೈನ್ಸ್, ಮ್ಯಾಥ್ಸ್, ಜನರಲ್ ನಾಲೆಡ್ಜ್ ಗೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ. ಅಂದರೆ, ಹತ್ತನೇ ತರಗತಿ ಪಠ್ಯವನ್ನಾಧರಿಸಿದ ಪ್ರಶ್ನೆ ಗಳಾಗಿರುತ್ತವೆ. 30 ನಿಮಿಷಗಳ ಕಾಲ ಈ ಪರೀಕ್ಷೆ ನಡೆಯಲಿದೆ. ಇದರಲ್ಲಿ ತೇರ್ಗಡೆಯಾದವರು ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಬೇಕು. 2019ರ ಸೆಪ್ಟೆಂಬರ್ ನಲ್ಲಿ ಪರೀಕ್ಷೆ ನಡೆಯಲಿದೆ. ಆಯ್ಕೆಯಾದವರಿಗೆ 2020ರ ಏಫ್ರಿಲ್ ನಿಂದ INS ಚಿಲ್ಕಾದಲ್ಲಿ 15 ವಾರಗಳ ತರಬೇತಿ ಆರಂಭವಾಗುತ್ತದೆ.

Qualification: SSLC ತೇರ್ಗಡೆಯಾಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
Fee: * ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ನಿಗದಿಪಡಿಸಲಾಗಿಲ್ಲ.
* ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 250 ರೂ. ಪಾವತಿಸಬೇಕು.
- ನೆಟ್ ಬ್ಯಾಂಕಿಗ್ /ವೀಸಾ /ಮಾಸ್ಟರ್ ಕಾರ್ಡ್ /ರೂಪೇ /ಕ್ರೆಡಿಟ್ /ಡೆಬಿಟ್ ಕಾರ್ಡ್ ಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
* ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 250 ರೂ. ಪಾವತಿಸಬೇಕು.
- ನೆಟ್ ಬ್ಯಾಂಕಿಗ್ /ವೀಸಾ /ಮಾಸ್ಟರ್ ಕಾರ್ಡ್ /ರೂಪೇ /ಕ್ರೆಡಿಟ್ /ಡೆಬಿಟ್ ಕಾರ್ಡ್ ಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
Age Limit: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2000 ನೇ ಇಸವಿ ಏಪ್ರಿಲ್ 1 ಮತ್ತು 2003 ನೇ ಇಸವಿಯ ಮಾರ್ಚ್ 31ರ ನಡುವೆ ಜನಿಸಿರಬೇಕು. ಇದರೊಂದಿಗೆ ಅಭ್ಯರ್ಥಿಗಳು ಎತ್ತರ 157 ಸೆಂ.ಮೀ ಹೊಂದಿರಬೇಕಾಗಿರುವುದು ಕಡ್ಡಾಯ.
Pay Scale: Rs 21700/- to Rs 69100/- & MSP at Rs5200/- per month + DA(as applicable)

Comments