Loading..!

ಭಾರತೀಯ ನೌಕಾಪಡೆಯ ನೇವಲ್ ಕಮಾಂಡ್ ನಲ್ಲಿ ಖಾಲಿ ಇರುವ ಮೋಟಾರ್ ಡ್ರೈವರ್ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:29 ಜುಲೈ 2019
not found
ಭಾರತ ನೌಕಾಪಡೆಯ ಪೂರ್ವ ಕಮಾಂಡ್ ಸಾಮಾನ್ಯ ದರ್ಜೆಯ ನಾಗರಿಕ ಮೋಟಾರ್ ಡ್ರೈವರ್ ಗ್ರೇಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರು ಪೂರ್ವ ಕಮಾಂಡ ನ ವಿವಿಧ ಘಟಕಗಳು ಹಾಗೂ ವಿಭಾಗಗಳಿಗೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಹುದ್ದೆಗಳ ಅಗತ್ಯತೆ ಆಧಾರದಲ್ಲಿ ದೇಶದ ಯಾವುದೇ ನೇವಲ್ ಕಮಾಂಡ್ ಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು.

ಹುದ್ದೆಗಳ ಮೀಸಲು ವಿಂಗಡಣೆ :
* ಸಾಮಾನ್ಯ - 50
* ಪರಿಶಿಷ್ಟ ಜಾತಿ - 13
* ಪರಿಶಿಷ್ಟ ಪಂಗಡ - 07
* ಹಿಂದುಳಿದ ವರ್ಗ - 24
* ಇಡಬ್ಲ್ಯೂಎಸ್ - 10

ಅಜಿ ಸಲ್ಲಿಕೆ: ರಿಜಿಸ್ಟರ್ಡ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಎಂಪ್ಲಾಯ್ಮೆಂಟ್ ನ್ಯೂಸ್ ನಲ್ಲಿ ನೀಡಿರುವ ಅರ್ಜಿ ನಮುನೆಯಂತೆ,ಉತ್ತಮ ಗುಣಮಟ್ಟದ ಬಿಳಿ ಹಾಳೆಯ ಮೇಲೆ ಬರವಣಿಗೆ ಮು ಕಂಪ್ಯೂಟರ್ ಟೈಪಿಂಗ್ ಮೂಲಕ ರಚಿಸಿ ಸ್ವದೃಡೀಕರಿಸಿದ ದಾಖಲೆಗಳು ಲಗತ್ತಿಸಿ ನಿಗದಿತ ದಿನಾಂಕದೊಳಗೆ ರವಾನಿಸಬೇಕು.ಅರ್ಜಿ ಲಕೋಟೆ ಮೇಲೆ ಕಡ್ಡಾಯವಾಗಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ನಮೂದಿಸಬೇಕು.

- ಅರ್ಜಿ ಸಲ್ಲಿಸುವ ವಿಳಾಸ:
ಪ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್,
ಹೆಡ್ ಕ್ವಾಟರ್ಸ್,ಈಸ್ಟರ್ನ್ ನೆವೆಲ್ ಕಮಾಂಡ್,
ಯುಟಿಲಿಟಿ ಕಾಂಪ್ಲೆಕ್ಸ್, ಜಿಜಿ ಪ್ಲೋರ್,
ನೆವೆಲ್ ಬೇಸ್,ವಿಶಾಖಪಟ್ಟಣಂ -530014 ,
ಆಂಧ್ರಪ್ರದೇಶ.
No. of posts:  104
Application Start Date:  29 ಜುಲೈ 2019
Application End Date:  25 ಆಗಸ್ಟ್ 2019
Selection Procedure: ಹುದ್ದೆಗಳಿಗಿಂತ ಅಧಿಕ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ ಲಿಖಿತ ಪರೀಕ್ಷೆ ನಿರ್ವಹಿಸಲಾಗುತ್ತದೆ. ನಂತರ ಜೇಷ್ಠತಾ ಪಟ್ಟಿ ತಯಾರಿಸಿ 1:25 ಅನುಪಾತದಲ್ಲಿ ನೇರಸಂದರ್ಶನ ನಿರ್ವಹಿಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಟ್ರೇಡ್ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಸಂದರ್ಶನಕ್ಕೆ ಕಡ್ಡಾಯವಾಗಿ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು.
Qualification: ಭಾರತ ಸರ್ಕಾರದ ಕಾನೂನಿನನ್ವಯ ಸ್ಥಾಪಿತವಾದ ಶೈಕ್ಷಣಿಕ ಸಂಸ್ಥೆಗಳಿಂದ ಮೆಟ್ರಿಕ್ಯುಲೇಷನ್ ಪಾಸಾಗಿರಬೇಕು. ಹೆವಿ ವೆಹಿಕಲ್ ಲೈಸೆನ್ಸ್ ಮತ್ತು ಮೋಟಾರ್ ಹೊಂದಿರಬೇಕು. ಕನಿಷ್ಠ 1 ವರ್ಷ ಹೆವಿ ಮೋಟಾರ್ ವೆಹಿಕಲ್ ಚಾಲನಾ ಅನುಭವ ಹೊಂದಿರಬೇಕು.
Age Limit: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ವರ್ಷ ಪೂರ್ಣಗೊಳಿಸಿರಬೇಕು, ಮತ್ತು ಗರಿಷ್ಠ 25 ವರ್ಷದೊಳಗಿರಬೇಕು.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
Pay Scale: Rs.19900- 63200/-
to download official notification and application form
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments