Loading..!

ಪಿಯುಸಿ ಅಥವಾ ಪದವಿ ಪಾಸಾದವರಿಗೆ ಇಂಡಿಯನ್ ಕೋಸ್ಟ್ ಗಾರ್ಡ್ ನಲ್ಲಿ ಉದ್ಯೋಗವಕಾಶಗಳು
| Date:15 ಜೂನ್ 2019
not found
ಭಾರತೀಯ ಕರಾವಳಿ ಭದ್ರತಾ ಪಡೆಯ ವಿವಿಧ ಶಾಖೆಗಳಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳ ಭರ್ತಿಗೆ ಅರ್ಹ ಭಾರತೀಯ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1. ಜನರಲ್ ಡ್ಯೂಟಿ (ಪುರುಷ)
2. ಜನರಲ್ ಡ್ಯೂಟಿ (S S A) (ಮಹಿಳೆ)
3. ಕಮರ್ಷಿಯಲ್ ಫೈಲೆಟ್ ಎಂಟ್ರಿ (CPL) (SSA) ( ಮಹಿಳೆ/ಪುರುಷ)
4. ಟೆಕ್ನಿಕಲ್ (ಇಂಜಿನಿಯರಿಂಗ್ & ಎಲೆಕ್ಟ್ರಿಕಲ್) (ಪುರುಷ)
5. ಕಾನೂನು (ಮಹಿಳೆ ಮತ್ತು ಪುರುಷ)
Application Start Date:  24 ಮೇ 2019
Application End Date:  4 ಜೂನ್ 2019
Work Location:  ಭಾರತೀಯ ಕರಾವಳಿ ಭದ್ರತಾ ಪಡೆ
Selection Procedure: ಜೇಷ್ಠತಾ ಪಟ್ಟಿ ತಯಾರಿಸಿ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಹಾಗೂ ಅಂತಿಮ ಆಯ್ಕೆ ಪರೀಕ್ಷೆ, ವೈದ್ಯಕೀಯ ತಪಾಸಣೆ ಇತ್ಯಾದಿ ಮಾನದಂಡಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಲಾಗುತ್ತದೆ
Qualification: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯು ಬೇರೆ ಬೇರೆಯಾಗಿದ್ದು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕಿನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬೇಕು
Age Limit: 1 ,2 ಮತ್ತು 4 ಹುದ್ದೆಗೆ -1995 ಜುಲೈ 1 ಮತ್ತು 1999 ರ ಜೂನ್ 30 ರೊಳಗೆ ಜನಿಸಿರಬೇಕು .3 ನೇ ಹುದ್ದೆಗೆ- 1995 ಜುಲೈ 1 ಮತ್ತು 2001ರ ಜೂನ್ 30 ರೊಳಗೆ ಜನಿಸಿರಬೇಕು .5 ನೇ ಹುದ್ದೆಗೆ 1990 ಜುಲೈ 1 ಮತ್ತು 1999 ರ ಜೂನ್ 30ರೊಳಗೆ ಜನಿಸಿರಬೇಕು. ವಿದ್ಯಾರ್ಹತೆ ಮತ್ತು ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 24-05-2019 ಆರಿರುವದರಿಂದ ಅರ್ಜಿ ಸಲ್ಲಿಸಲು ಮೇ 24 ತಾರೀಕಿನವರೆಗೂ ಕಾಯಬೇಕು
ನೀವು ಪೊಲೀಸ್ ಕಾನ್ಸಟೇಬಲ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments