ಭಾರತೀಯ ಸೇನೆಯ ತಾಂತ್ರಿಕ ಪ್ರವೇಶ ಯೋಜನೆ ಕೋರ್ಸ್ (TES) (10 + 2) - 46 ಅರ್ಜಿ ಆಹ್ವಾನ
Published by: Mallappa Myageri | Date:13 ಅಕ್ಟೋಬರ್ 2021

ಭಾರತೀಯ ಸೇನೆಯು ತಾಂತ್ರಿಕ ಪ್ರವೇಶ ಯೋಜನೆ ಕೋರ್ಸ್ ಅವಿವಾಹಿತ ಪುರುಷ ಅಭ್ಯರ್ಥಿಗಳಿಗಾಗಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ & ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಕೊನೆಯ ದಿನಾಂಕ 08-11-2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
No. of posts: 90
Application Start Date: 8 ಅಕ್ಟೋಬರ್ 2021
Application End Date: 8 ನವೆಂಬರ್ 2021
Work Location: ALL OVER INDIA
Qualification:
ಅಭ್ಯರ್ಥಿಗಳು 10+2 ಅಥವಾ ಅದಕ್ಕೆ ಸಮನಾದ ಕನಿಷ್ಠ 60% ಅಂಕಗಳೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಮತ್ತು 2021 ರಲ್ಲಿ ಕಾಣಿಸಿಕೊಂಡಂತೆ JEE ಮೇನ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು.
Age Limit:
ಅಭ್ಯರ್ಥಿಯು ಕೋರ್ಸ್ ಆರಂಭವಾಗಲಿರುವ ತಿಂಗಳು ಮತ್ತು ದಿನಗಳಿಗೆ 16½ ವರ್ಷಕ್ಕಿಂತ ಕಡಿಮೆ ಮತ್ತು 19½ ವರ್ಷಕ್ಕಿಂತ ಮೇಲ್ಪಟ್ಟವರಾಗಿರಬಾರದು.
ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ
Employment Type: FULL_TIME
Hiring Organization: KPSC Vaani https://www.kpscvaani.com
Job Location: ALL OVER INDIA, KA,





Comments