Loading..!

ಭಾರತೀಯ ವಾಯು ಪಡೆ(IAF)ಯಲ್ಲಿ ಖಾಲಿ ಇರುವ ಏರ್ ಮೆನ್ ಹುದ್ದೆಗಳ ನೇಮಕಾತಿಗಾಗಿ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Basavaraj Halli | Date:4 ಜನವರಿ 2020
not found
ಭಾರತೀಯ ವಾಯು ಪಡೆ (ಇಂಡಿಯನ್ ಏರ್ ಫೋರ್ಸ್‌(IAF)) ಏರ್‌ಮೆನ್ (ಗ್ರೂಪ್ X ಮತ್ತು Y) ಮತ್ತು ಮ್ಯುಸಿಷಿಯನ್ ಟ್ರೇಡ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜನವರಿ 02 2020 ರಿಂದ ಆರಂಭವಾಗಿ ದಿನಾಂಕ ಜನವರಿ 20, 2020ರೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ನೀಡಿರುವ ಮಾಹಿತಿ ಓದಿ.
Application Start Date:  2 ಜನವರಿ 2020
Application End Date:  20 ಜನವರಿ 2020
Work Location:  Indain AirForce
Selection Procedure: ಭಾರತೀಯ ಏರ್‌ ಫೋರ್ಸ್‌ನ ಏರ್‌ಮೆನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
Qualification: ಭಾರತೀಯ ಏರ್‌ ಫೋರ್ಸ್‌ನ ಏರ್‌ಮೆನ್ ಹುದ್ದೆಗಳಿಗೆ ಇಂಟರ್‌ಮೀಡಿಯೇಟ್/10+2 ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಗಣಿತ/ಭೌತಶಾಸ್ತ್ರ/ಜೀವಶಾಸ್ತ್ರ/ರಸಾಯನಶಾಸ್ತ್ರ ಮತ್ತು ಇಂಗ್ಲೀಷ್: ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಅನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee: ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, 250/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಅಥವಾ ಆಕ್ಸಿಸ್ ಬ್ಯಾಂಕಿನಲ್ಲಿ ಚಲನ್ ಮೂಲಕ ಪಾವತಿಸಬೇಕಿರುತ್ತದೆ
Age Limit: ಭಾರತೀಯ ಏರ್‌ ಫೋರ್ಸ್‌ನ ಏರ್‌ಮೆನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಜನವರಿ 17,2000 ರಿಂದ ಡಿಸೆಂಬರ್ 30,2003ರೊಳಗೆ ಜನಿಸಿರಬೇಕು.
Pay Scale: ಏರ್‌ಮೆನ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ತಿಂಗಳಿಗೆ 26,900/- ರಿಂದ 33,100/-ರೂ ಗಳ ವರೆಗೆ ವೇತನವನ್ನು ನೀಡಲಾಗುವುದು.

* ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಹೆಚ್ಚಿನ ವಿವರಗಳನ್ನು ಪಡೆಯಲು ಅಧಿಕೃತ ಅಧಿಸೂಚನೆಯನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನಲೋಡ್ ಮಾಡಿಕೊಳ್ಳಿ
* ಅರ್ಜಿ ಸಲ್ಲಿಸುವ ಲಿಂಕ್ ದಿನಾಂಕ 02 ಜನವರಿ 2020 ರಿಂದ ಸಕ್ರಿಯ ಮಾಡಲಾಗುವದು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments