ಭಾರತೀಯ ವಾಯು ಪಡೆಯ (Air Force) ಹಾರಾಟ ಮತ್ತು ಭೂ ವಿಭಾಗದಲ್ಲಿ (AFCAT 01/2020) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
| Date:11 ಡಿಸೆಂಬರ್ 2019

ಭಾರತೀಯ ವಾಯು ಪಡೆಯಲ್ಲಿ ಫ್ಲೈಯಿಂಗ್ ಬ್ರಾಂಚ್ ಮತ್ತು ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆಗಳಿಗೆ AFCAT (01/2020) ನೇಮಕಾತಿ ಅಧಿಸೂಚನೆ ಪ್ರಕಟ.
ಜನವರಿ 2021 ರಿಂದ ಪ್ರಾರಂಭವಾಗುವ ಭಾರತೀಯ ವಾಯು ಪಡೆಯ ವಿಶೇಷ ಪ್ರವೇಶ ಕೋರ್ಸ್‌ಗಳಿಗೆ ಅಭ್ಯರ್ಥಿಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ. ಈ ನೇಮಕಾತಿಯ ಖಾಲಿ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಒಟ್ಟು ಖಾಲಿ ಹುದ್ದೆಗಳು: 249

No. of posts: 249
Application Start Date: 1 ಡಿಸೆಂಬರ್ 2019
Application End Date: 30 ಡಿಸೆಂಬರ್ 2019
Fee: AFCAT 01/2020 ಪ್ರವೇಶಕ್ಕಾಗಿ: ರೂ. 250 / - ಶುಲ್ಕ ನಿಗದಿಪಡಿಸಲಾಗದೆ.
Age Limit: ಹಾರಾಟ (ಫ್ಲೈಯಿಂಗ್) ಶಾಖೆಗಾಗಿ:
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
02-01-1997 ರಿಂದ 01-01-2001ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳನ್ನು ಒಳಗೊಂಡಂತೆ)
ಗ್ರೌಂಡ್ ವರ್ಕ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆ:
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 26 ವರ್ಷಗಳು
02-01-1995 ರಿಂದ 01-01-2001ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳನ್ನು ಒಳಗೊಂಡಂತೆ).
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಡಿಸೆಂಬರ್ 01 2019 ರಿಂದ ಆರಂಭವಾಗುವುದರಿಂದ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ನಂತರ ಅಪ್ಡೇಟ್ ಮಾಡಲಾಗುವದು.

Comments