Loading..!

ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ನೇಮಕಾತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree SSLC
Published by: Bhagya R K | Date:5 ಜೂನ್ 2024
not found

ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ ನೇಮಕಾತಿಯಲ್ಲಿ ಖಾಲಿ ಇರುವ 91 ವೈಜ್ಞಾನಿಕ ಅಧಿಕಾರಿ, ತಾಂತ್ರಿಕ ಕಚೇರಿ, ನರ್ಸ್, ತಂತ್ರಜ್ಞ ಮತ್ತು ವೈಜ್ಞಾನಿಕ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.


ಪ್ರಮುಖ ದಿನಾಂಕಗಳು:
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 01-06-2024
ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 30-06-2024
ಅರ್ಜಿಯ ಹಾರ್ಡ್‌ ಕಾಪಿಯನ್ನು ಕಳುಹಿಸಲು ಕೊನೆಯ ದಿನಾಂಕ: 08-07-2024


ಹುದ್ದೆಗಳ ವಿವರ : 91
ವೈಜ್ಞಾನಿಕ ಅಧಿಕಾರಿ - 34
ತಾಂತ್ರಿಕ ಕಚೇರಿ - 01
ವೈಜ್ಞಾನಿಕ ಸಹಾಯಕ - 12
ನರ್ಸ್ - 27
ಫಾರ್ಮಾಸಿಸ್ಟ್ - 14
ತಂತ್ರಜ್ಞ - 03


ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಹಾರ್ಡ್‌ ಕಾಪಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
Assistant Personnel Officer, Recruitment Section, 3rd Floor, Homi Bhabha Building, Indira Gandhi Centre for Atomic Research, Kalpakkam, Chengalpattu District, Tamil Nadu-603102

No. of posts:  91

Comments

User ಜೂನ್ 9, 2024, 9:20 ಅಪರಾಹ್ನ
User ಜೂನ್ 9, 2024, 9:20 ಅಪರಾಹ್ನ