ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಗ್ರಾಮೀಣ ಬ್ಯಾಂಕುಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ ವಿವರಗಳಿಗಾಗಿ ಇಲ್ಲಿ ನೋಡಿ
| Date:18 ಜೂನ್ 2019

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್) ಶುಕ್ರವಾರ ಜೂನ್ 14,2019ರಂದು ಐಬಿಪಿಎಸ್ ಆರ್‌ಆರ್‌ಬಿ 2019ರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಐಬಿಪಿಎಸ್ ಆರ್‌ಆರ್‌ಬಿ ಪಿಒ 2019 ಪ್ರಿಲಿಮಿನರಿ ಪರೀಕ್ಷೆ ಆಗಸ್ಟ್ 3, 4, 11,2019 ರಂದು ನಡೆಯಲಿದೆ ಹಾಗೂ ಮುಖ್ಯ ಪರೀಕ್ಷೆ ಸೆಪ್ಟೆಂಬರ್ 22,2019ರಂದು ನಡೆಯಲಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಇನ್ನು, ಐಬಿಪಿಎಸ್ ಆರ್‌ಆರ್‌ಬಿ ಆಫೀಸರ್ ಸ್ಕೇಲ್ - II ಹಾಗೂ IIIಕ್ಕೆ ಸೆಪ್ಟೆಂಬರ್ 22,2019ರಂದು ಒಂದೇ ಪರೀಕ್ಷೆ ನಡೆಯಲಿದೆ ಎಂಬುದನ್ನು ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು.
ಐಬಿಪಿಎಸ್ ಆರ್‌ಆರ್‌ಬಿ 2019: ಪ್ರಮುಖ ದಿನಾಂಕಗಳು (ತಾತ್ಕಾಲಿಕ) :
👉 ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ:ಜೂನ್ 18, 2019
👉 ಆನ್‌ಲೈನ್ ಅರ್ಜಿ ಪ್ರಕ್ರಿಯೆ ಅಂತ್ಯ: ಜುಲೈ 4, 2019
ಪ್ರಿಲಿಮಿನರಿ ಪರೀಕ್ಷೆ :
👉 ಆಫೀಸರ್ ಸ್ಕೇಲ್ - 1 - ಆಗಸ್ಟ್ 3, 4 ಹಾಗೂ 11
👉 ಆಫೀಸ್ ಅಸಿಸ್ಟೆಂಟ್ - ಆಗಸ್ಟ್ 17,18 ಹಾಗೂ 25, 2019
ಆನ್‌ಲೈನ್ ಪರೀಕ್ಷೆ - ಮುಖ್ಯ :
👉 ಸಿಂಗಲ್ ಆಫೀಸರ್ಸ್ ( II, III) -ಸೆಪ್ಟೆಂಬರ್ 22,2019
👉 ಆಫೀಸ್ ಅಸಿಸ್ಟೆಂಟ್ ಮುಖ್ಯ ಪರೀಕ್ಷೆ - ಸೆಪ್ಟೆಂಬರ್ 29,2019
👉 ಆಫೀಸರ್ ಸ್ಕೇಲ್ I ಮುಖ್ಯ ಪರೀಕ್ಷೆ - ಸೆಪ್ಟೆಂಬರ್ 22,2019
👉 ತಾತ್ಕಾಲಿಕ ಪಟ್ಟಿ ಪ್ರಕಟ - ಅಂತಿಮಗೊಂಡಿಲ್ಲ
ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ :
👉 (ಸ್ಕೇಲ್ I,II, III ಅಧಿಕಾರಿಗಳಿಗೆ ಮಾತ್ರ) - ಅಕ್ಟೋಬರ್ 2019
ಸಂದರ್ಶನದ ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು :
👉 (ಸ್ಕೇಲ್ I,II, III ಅಧಿಕಾರಿಗಳಿಗೆ ಮಾತ್ರ) - ನವೆಂಬರ್ 2019
👉 ಐಬಿಪಿಎಸ್ ಆರ್‌ಆರ್‌ಬಿ ಸಂದರ್ಶನ (ಸ್ಕೇಲ್ I,II, III ಅಧಿಕಾರಿಗಳಿಗೆ ಮಾತ್ರ) - ನವೆಂಬರ್ 2019
👉 ಅಂತಿಮ ಫಲಿತಾಂಶ ಪ್ರಕಟ (ಸ್ಕೇಲ್ I,II, III ಅಧಿಕಾರಿಗಳಿಗೆ ಹಾಗೂ ಆಫೀಸ್ ಅಸಿಸ್ಟೆಂಟ್) - ಜನವರಿ 2020.
ಖಾಲಿ ಇರುವ ಹುದ್ದೆಗಳ ವಿವರ (ತಾತ್ಕಾಲಿಕ) :
👉 ಆಫೀಸರ್ ಸ್ಕೇಲ್ - I - 3312
👉 ಆಫೀಸರ್ ಸ್ಕೇಲ್ - II -1469
👉 ಆಫೀಸರ್ ಸ್ಕೇಲ್ - III -160
👉 ಆಫೀಸ್ ಅಸಿಸ್ಟೆಂಟ್ - 5249
ಒಟ್ಟಾರೆ - 10,190 ಹುದ್ದೆಗಳು

No. of posts: 10190
Application Start Date: 18 ಜೂನ್ 2019
Application End Date: 4 ಜುಲೈ 2019
Selection Procedure: - ಪ್ರಾಥಮಿಕ (ಪ್ರಿಲಿಮಿನರಿ) ಪರೀಕ್ಷೆ
- ಮುಖ್ಯ (ಮೇನ್ಸ್) ಪರೀಕ್ಷೆ
- ಸಂದರ್ಶನ
- ಮುಖ್ಯ (ಮೇನ್ಸ್) ಪರೀಕ್ಷೆ
- ಸಂದರ್ಶನ
Qualification: ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಪದವಿಯನ್ನು ಪೂರೈಸಿರಬೇಕು ಮತ್ತು ವಿವಿಧ ಅರ್ಹತೆ / ಅನುಭವವನ್ನು ಹೊಂದಿರಬೇಕು
ವಿದ್ಯಾರ್ಹತೆಯ ಕುರಿತು ಹೆಚ್ಚಿನ ಹಾಗೂ ಸವಿವರವಾದ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು

Fee: SC/ST/PWBD ಅಭ್ಯರ್ಥಿಗಳಿಗೆ ರೂಪಾಯಿ 100 ಅರ್ಜಿ ಶುಲ್ಕ ಮತ್ತು ಎಲ್ಲ ಉಳಿದ ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ರೂಪಾಯಿ 600 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ
Age Limit: For Officer Scale- III (Senior Manager)- Above 21 years - Below 40 years
For Officer Scale-II (Manager)- Above 21 years - Below 32 years
For Officer Scale- I (Assistant Manager)- Above 18 years - Below 30 years
For Office Assistant (Multipurpose) - Between 18 years and 28 years
**ವಯೋಮಿತಿ ಸಡಿಲಿಕೆ ಕುರಿತ ಮಾಹಿತಿಗೆ ಅಧಿಕೃತ ಅಧಿಸೂಚನೆ ಗಮನಿಸಬಹುದು

Comments