Loading..!

ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಉದ್ಯೋಗ ಬೇಕೇ..? ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ
| Date:1 ಆಗಸ್ಟ್ 2019
not found
ಭಾರತದ ಪ್ರಮುಖ ಚಿನ್ನದ ಗಣಿ ಕಂಪನಿಯಾಗಿರುವ ರೂ 500 ಕೋಟಿಗಳ ವಹಿವಾಟು ಹೊಂದಿರುವ ಮತ್ತು ತನ್ನ ಸ್ಥಾವರ/ಗಣಿಯನ್ನು ವಿಸ್ತರಣೆ ಮಾಡುವ ಮಹತ್ವಾಕಾಂಕ್ಷೆ ಯೋಜನೆ ಹೊಂದಿರುವ ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತಕ್ಕೆ ವಿವಿಧ ಹುದ್ದೆಗಳಿಗೆ ಕ್ರಿಯಾಶೀಲ ವ್ಯಕ್ತಿ ಪರಿಣಿತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ :
* ಉಪ ಪ್ರಧಾನ ವ್ಯವಸ್ಥಾಪಕರು(ಗಣಿ ) - 01
* ಉಪ ಪ್ರಧಾನ ವ್ಯವಸ್ಥಾಪಕರು (ಹೆಚ್ಆರ್) - 01
* ಉಪ ಪ್ರಧಾನ ವ್ಯವಸ್ಥಾಪಕರು (ಇಂಜಿನಿಯರಿಂಗ್) - 01
* ಉಪ ಪ್ರಧಾನ ವ್ಯವಸ್ಥಾಪಕರು (ಭದ್ರತೆ) - 01
* ಭದ್ರತಾ ಅಧಿಕಾರಿ - 01
Application Start Date:  1 ಆಗಸ್ಟ್ 2019
Application End Date:  30 ಆಗಸ್ಟ್ 2019
Work Location:  ಹಟ್ಟಿ ಚಿನ್ನದ ಗಣಿ ಕಂಪನಿ
Qualification: ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಸೇವಾನುಭವವನ್ನು ಅಭ್ಯರ್ಥಿಗಳಿಗೆ ನಿಗದಿ ಪಡಿಸಲಾಗಿದ್ದು, ಅಭ್ಯರ್ಥಿಗಳು ಈ ಕುರಿತ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬೇಕು
Age Limit: ಸರ್ಕಾರೀ ನಿಯಮಾವಳಿಗನುಸಾರ ವೊಯೋಮಿತಿಯನ್ನು ನಿಗದಿಪಡಿಸಲಾಗಿದೆ
Pay Scale: ವೇತನ Sl.No.1, 2 & 3 ಹುದ್ದೆಗಳಿಗೆ : 66000-1685-69370-1795-76550-1905-84170-2015-92230(Due for Revision).

ಉಪ ಪ್ರಧಾನ ವ್ಯವಸ್ಥಾಪಕರು (ಭದ್ರತೆ) ಹುದ್ದೆಗೆ : 41315-1245-45050-1355-50470-1465-56330-1575-62630-1685-69370-1795-72960(Due for Revision).

ಭದ್ರತಾ ಅಧಿಕಾರಿ ಹುದ್ದೆಗೆ : 27770-915-31430-1025-35530-1135-40070-1245-45050-1355-50470-1465-56330(Due for Revision).
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments