ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇಲ್ಲಿ ಖಾಲಿ ಅವರು ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:5 ಡಿಸೆಂಬರ್ 2019

ಹಟ್ಟಿ ಚಿನ್ನದ ಗಣಿ ಕಂಪನಿಯು 120 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹೊಂದಿದ್ದು ಇಲ್ಲಿ ಕೆಲಸ ಮಾಡಲು ಈ ಕೆಳಕಂಡ ಹುದ್ದೆಗಳಿಗೆ ಸ್ಥಳೀಯೇತರ ಮತ್ತು ಸ್ಥಳೀಯ ವೃಂದದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಹುದ್ದೆಗಳ ವಿವರ:
ಸ್ಟಾಪ್ ನರ್ಸ್ ದರ್ಜೆ ಹುದ್ದೆಗಳು: 19 ಸ್ಥಳೀಯರಿಗೆ + 6 ಸ್ಥಳೀಯೇತರ
ಎಕ್ಸ್ ರೇ ಟೆಕ್ನಿಷಿಯನ್ ದರ್ಜೆಯ ಹುದ್ದೆಗಳು: 2 ಸ್ಥಳೀಯರಿಗೆ + 1 ಸ್ಥಳೀಯೇತರ
ಹುದ್ದೆಗಳ ವಿವರ:
ಸ್ಟಾಪ್ ನರ್ಸ್ ದರ್ಜೆ ಹುದ್ದೆಗಳು: 19 ಸ್ಥಳೀಯರಿಗೆ + 6 ಸ್ಥಳೀಯೇತರ
ಎಕ್ಸ್ ರೇ ಟೆಕ್ನಿಷಿಯನ್ ದರ್ಜೆಯ ಹುದ್ದೆಗಳು: 2 ಸ್ಥಳೀಯರಿಗೆ + 1 ಸ್ಥಳೀಯೇತರ
No. of posts: 28
Application Start Date: 16 ನವೆಂಬರ್ 2019
Application End Date: 7 ಡಿಸೆಂಬರ್ 2019
Work Location: ರಾಯಚೂರು (ಕರ್ನಾಟಕ)
Qualification: ಸ್ಟಾಫ್ ನರ್ಸ್ ಹುದ್ದೆಗೆ: ಬಿಎಸ್ಸಿ ನರ್ಸಿಂಗ್ / ಪಿಯುಸಿ ಜೊತೆಗೆ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್ ವೈಫರಿ ಪರೀಕ್ಷೆಯನ್ನು ಅಂಗೀಕೃತ ಸಂಸ್ಥೆಯಿಂದ ಪಾಸಾಗಿರಬೇಕು.
ಎಕ್ಸ್ ರೇ ಟೆಕ್ನಿಷಿಯನ್ ಹುದ್ದೆಗೆ: ಎಸ್ಎಸ್ಎಲ್ ಸಿ ಅಥವಾ ಪಿಯುಸಿ ಜೊತೆಗೆ ಡಿಪ್ಲೊಮಾ ಇನ್ ಎಕ್ಸ್ ರೇ ಟೆಕ್ನಿಷಿಯನ್ ಪರೀಕ್ಷೆಯನ್ನು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಪಾಸಾಗಿರಬೇಕು
ಎಕ್ಸ್ ರೇ ಟೆಕ್ನಿಷಿಯನ್ ಹುದ್ದೆಗೆ: ಎಸ್ಎಸ್ಎಲ್ ಸಿ ಅಥವಾ ಪಿಯುಸಿ ಜೊತೆಗೆ ಡಿಪ್ಲೊಮಾ ಇನ್ ಎಕ್ಸ್ ರೇ ಟೆಕ್ನಿಷಿಯನ್ ಪರೀಕ್ಷೆಯನ್ನು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಪಾಸಾಗಿರಬೇಕು
Fee: ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 250 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರುಪಾಯಿ ನೂರು ಅರ್ಜಿ ಶುಲ್ಕ ನಿಗದಿಪಡಿಸಿದೆ.
Age Limit: * ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ 35 ವರ್ಷ
* ಪ್ರವರ್ಗ 2A 2B 3A 3B ಹುದ್ದೆಗಳಿಗೆ ಗರಿಷ್ಠ 38 ವರ್ಷಗಳು ಹಾಗೂ
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
* ಪ್ರವರ್ಗ 2A 2B 3A 3B ಹುದ್ದೆಗಳಿಗೆ ಗರಿಷ್ಠ 38 ವರ್ಷಗಳು ಹಾಗೂ
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
Pay Scale: * ಸ್ಟಾಫ್ ನರ್ಸ್ ಹುದ್ದೆಗೆ : 14520–27170 + ಇತರೆ ಭತ್ಯೆಗಳು
* X -Ray ಟೆಚ್ನಿಷಿಯನ್ ಹುದ್ದೆಗೆ : 12130–24850 + ಇತರೆ ಭತ್ಯೆಗಳು
* X -Ray ಟೆಚ್ನಿಷಿಯನ್ ಹುದ್ದೆಗೆ : 12130–24850 + ಇತರೆ ಭತ್ಯೆಗಳು

Comments