Loading..!

ಹಿಂದುಸ್ತಾನ್ ಉರ್ವಾರಕ್ ಮತ್ತು ರಸಾಯನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:16 ಎಪ್ರಿಲ್ 2025
not found

ಹಿಂದುಸ್ತಾನ್ ಉರ್ವರಕ್ & ರಸಾಯನ್ ಲಿಮಿಟೆಡ್ (HURL) ವತಿಯಿಂದ 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆ ಇಂಜಿನಿಯರ್, ಮ್ಯಾನೇಜರ್ ಸೇರಿದಂತೆ ಒಟ್ಟು 108 ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.  


ಹುದ್ದೆಗಳ ವಿವರ :
ಮ್ಯಾನೇಜರ್  : 3      
ಸೀನಿಯರ್ ಮ್ಯಾನೇಜರ್ : 1 
ಡೆಪ್ಯುಟಿ ಮ್ಯಾನೇಜರ್  : 21  
ಅಸಿಸ್ಟೆಂಟ್ ಮ್ಯಾನೇಜರ್  : 35  
ಸೀನಿಯರ್ ಇಂಜಿನಿಯರ್  : 35 
ಇಂಜಿನಿಯರ್  : 30  
ಜೂನಿಯರ್ ಇಂಜಿನಿಯರ್ ಅಸಿಸ್ಟೆಂಟ್ : 47     
ಅಡಿಷನಲ್ ಚೀಫ್ ಮ್ಯಾನೇಜರ್ : 1  


ಅರ್ಹತಾ ಮಾನದಂಡ :
- ಪದವಿ, ಡಿಪ್ಲೋಮಾ, ಬಿಎಸ್ಸಿ, ಎಂಪಿಬಿಎ, ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು (ಹುದ್ದೆಯ ಪ್ರಕಾರ).
- ವಯೋಮಿತಿಯ ಸಡಿಲಿಕೆ : HURL ನಿಯಮಾವಳಿಯಂತೆ ಅನುಸರಿಸಲಾಗುವುದು.


ವೇತನ ಶ್ರೇಣಿ :
ಮ್ಯಾನೇಜರ್ :  ₹70,000 - ₹2,00,000             
ಡೆಪ್ಯುಟಿ ಮ್ಯಾನೇಜರ್ : ₹60,000 - ₹1,80,000             
ಅಸಿಸ್ಟೆಂಟ್ ಮ್ಯಾನೇಜರ್  : ₹50,000 - ₹1,60,000             
ಸೀನಿಯರ್ ಇಂಜಿನಿಯರ್   :  ₹45,000 - ₹1,50,000             
ಇಂಜಿನಿಯರ್  : ₹40,000 - ₹1,40,000             
ಜೂನಿಯರ್ ಇಂಜಿನಿಯರ್ ಅಸಿಸ್ಟೆಂಟ್ : ₹25,000 - ₹86,400               
ಇತರೆ ಹುದ್ದೆಗಳು :  HURL ನಿಯಮಾವಳಿಯ ಪ್ರಕಾರ           


ಅರ್ಜಿ ಪ್ರಕ್ರಿಯೆ :
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಅಧಿಸೂಚನೆ ಓದಿ.
2. ಎಲ್ಲಾ ಅಗತ್ಯ ದಾಖಲೆಗಳು, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಿದ್ಧಪಡಿಸಿ.
3. ಆನ್‌ಲೈನ್ ಅರ್ಜಿ ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
4. ಕೊನೆಗೆ "Submit" ಬಟನ್ ಕ್ಲಿಕ್ ಮಾಡಿ ಮತ್ತು ಅರ್ಜಿ ಸಂಖ್ಯೆಯನ್ನು ಸಂರಕ್ಷಿಸಿ.


ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ನಡೆಯಲಿದೆ.


ಮುಖ್ಯ ದಿನಾಂಕಗಳು :
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 15 ಏಪ್ರಿಲ್ 2025  
- ಅಂತಿಮ ದಿನಾಂಕ : 06 ಮೇ 2025  


ಇದು ಸರ್ಕಾರಿ ಉದ್ಯೋಗಾಭಿಮಾನಿಗಳಿಗೆ ಸಿಕ್ಕಿರೋ ಅಪರೂಪದ ಅವಕಾಶ! ಅರ್ಜಿ ಹಾಕಿ ನಿಮ್ಮ ಭವಿಷ್ಯ ಕಟ್ಟಿಕೊಳ್ಳಿ!

Comments