Loading..!

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಯಲಾಗಿದೆ
| Date:27 ಆಗಸ್ಟ್ 2019
not found
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರಾಜೆಕ್ಟ್ ಎಂಜಿನಿಯರ್, ಕಾನೂನು ಅಧಿಕಾರಿ, HRO ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 16 ಸೆಪ್ಟೆಂಬರ್ 2019 ರಂದು ಅಥವಾ ಮೊದಲು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಕಳುಹಿಸಲು ಕೊನೆಯ ದಿನಾಂಕ: 16 ಸೆಪ್ಟೆಂಬರ್ 2019

Serious Fraud Investigation Office (SFIO), ಪ್ರಾಜೆಕ್ಟ್ ಎಂಜಿನಿಯರ್, ಕಾನೂನು ಅಧಿಕಾರಿ, HRO ಮತ್ತು ಇತರ ಖಾಲಿ ಹದ್ದೆಗಳ ವಿವರಗಳು:

ಪ್ರಾಜೆಕ್ಟ್ ಎಂಜಿನಿಯರ್: ಮೆಕ್ಯಾನಿಕಲ್: 63 ಹುದ್ದೆಗಳು
ಪ್ರಾಜೆಕ್ಟ್ ಎಂಜಿನಿಯರ್: ಸಿವಿಲ್: 18 ಹುದ್ದೆಗಳು
ಪ್ರಾಜೆಕ್ಟ್ ಎಂಜಿನಿಯರ್: ಎಲೆಕ್ಟ್ರಿಕಲ್ : 25 ಹುದ್ದೆಗಳು
ಪ್ರಾಜೆಕ್ಟ್ ಎಂಜಿನಿಯರ್: ಇನ್ಸ್ಟ್ರುಮೆಂಟೇಷನ್ : 10 ಹುದ್ದೆಗಳು
ರಿಫೈನರಿ ಎಂಜಿನಿಯರ್: ಕೆಮಿಕಲ್ : 10 ಪೋಸ್ಟ್ಗಳು
ಕಾನೂನು ಅಧಿಕಾರಿ: 04 ಹುದ್ದೆಗಳು
ಗುಣಮಟ್ಟ ನಿಯಂತ್ರಣ ಅಧಿಕಾರಿ: 20 ಹುದ್ದೆಗಳು
ಮಾನವ ಸಂಪನ್ಮೂಲ ಅಧಿಕಾರಿ: 08 ಹುದ್ದೆಗಳು
ಅಗ್ನಿಶಾಮಕ ಮತ್ತು ಸುರಕ್ಷತಾ ಅಧಿಕಾರಿ: 06 ಹುದ್ದೆಗಳು
No. of posts:  164
Application Start Date:  20 ಆಗಸ್ಟ್ 2019
Application End Date:  16 ಸೆಪ್ಟೆಂಬರ್ 2019
Qualification: ಹುದ್ದೆಗಳಿಗೆ ಅನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ಮತ್ತು ಅನುಭವನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು
ನೀವು ಮೊಬೈಲ್ ಫೋನುಗಳನ್ನು ಬಾರಿ ರಿಯಾತಿಯೊಂದಿಗೆ amazon ಜಾಲತಾಣದಿಂದ ಖರೀದಿಸಿ

Comments