Loading..!

ಹಿಂದುಸ್ತಾನ್ ಶಿಪ್ ಯಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:7 ಎಪ್ರಿಲ್ 2020
not found
ಹಿಂದುಸ್ತಾನ್ ಶಿಪ್ ಯಾರ್ಡ್ ನಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ :
*ಡಿಸೈನರ್ Gr-IV (ಮೆಕ್ಯಾನಿಕಲ್) : 10
* ಡಿಸೈನರ್ Gr-IV (ಎಲೆಕ್ಟ್ರಿಕಲ್ ) : 03
* ಜೂನಿಯರ್ ಸೂಪರ್ವೈಸರ್ Gr-III (ಮೆಕ್ಯಾನಿಕಲ್ ) : 07
* ಜೂನಿಯರ್ ಸೂಪರ್ವೈಸರ್ Gr-III (ಎಲೆಕ್ಟ್ರಿಕಲ್) : 09
* ಜೂನಿಯರ್ ಸೂಪರ್ವೈಸರ್ Gr-III (ಸಿವಿಲ್) : 07
* ಆಫೀಸ್ ಅಸಿಸ್ಟೆಂಟ್ (ಸೆಕ್ರೆಟರಿಯಲ್ ) Gr-V : 09
* ಜೂನಿಯರ್ ಫೈರ್ ಇನ್ಸ್ಪೆಕ್ಟರ್ Gr-IV : 04
* ಡ್ರೈವರ್ ಗ್ರೇಡ್ V (ಸಿ &MD ’s ಸೆಕ್ರೆಟರಿಯೇಟ್ ) : 02
No. of posts:  51
Application Start Date:  8 ಮಾರ್ಚ್ 2020
Application End Date:  30 ಎಪ್ರಿಲ್ 2020
Last Date for Payment:  17 ಎಪ್ರಿಲ್ 2020
Work Location:  ವಿಶಾಖಪಟ್ಟಣ
Qualification: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಹತ್ತನೇ ತರಗತಿ, ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್ ಪದವಿಯನ್ನು ಶೇ 60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದಿರಬೇಕು.
Fee: ಸಾಮಾನ್ಯ ಅಭ್ಯರ್ಥಿಗಳಿಗೆ ರೂ 200 /-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
Age Limit: ಕನಿಷ್ಠ 25 ವರ್ಷ ಹೊಂದಿರಬೇಕು ಮತ್ತು ಗರಿಷ್ಟ 30 ಹೊಂದಿರಬೇಕು.
Pay Scale: ಹುದ್ದೆಗಳಿಗನುಗುಣವಾಗಿ ವಿವಿಧ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಈ ಕುರಿತು ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಗಮನಿಸಿ
To view official notification

Comments