Loading..!

ಕರ್ನಾಟಕದ ಹೈಕೋರ್ಟ್ ನಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳಿಗೆ ಅರ್ಜಿ ಅಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Rukmini Krushna Ganiger | Date:23 ಸೆಪ್ಟೆಂಬರ್ 2021
not found
ಅತ್ಯುನ್ನತ ನ್ಯಾಯಿಕ ಪ್ರಾಧಿಕಾರವಾಗಿರುವ, ಈ ಹಿಂದೆ ಮೈಸೂರಿನ ಹೈಕೋರ್ಟ್ ಎಂದು ಕರೆಯಲಾಗುತ್ತಿದ್ದ ಭಾರತದ ಕರ್ನಾಟಕ ರಾಜ್ಯದ ಹೈಕೋರ್ಟ್ ಕರ್ನಾಟಕದ ಹೈಕೋರ್ಟ್ ನಲ್ಲಿ ಖಾಲಿ ಇರುವ ಒಟ್ಟು 142 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ  ನಿಗದಿಪಡಿಸಿದ ಕೊನೆಯ ದಿನಾಂಕ : 24/ಸೆಪ್ಟೆಂಬರ್/2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
No. of posts:  142
Application Start Date:  24 ಆಗಸ್ಟ್ 2021
Application End Date:  24 ಸೆಪ್ಟೆಂಬರ್ 2021
Work Location:  Karnataka
Selection Procedure: - ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ / ಬೋರ್ಡ್ ಯಿಂದ  ಪದವಿ ವಿದ್ಯಾರ್ಹತೆಯನ್ನು ಪಡೆದಿರಬೇಕು.
Fee:
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : ರೂಪಾಯಿ 350/- ಅರ್ಜಿ ಶುಲ್ಕ.
SC, ST, PwD ಅಭ್ಯರ್ಥಿಗಳಿಗೆ : ರೂಪಾಯಿ 200/- ಅರ್ಜಿ ಶುಲ್ಕ.
Age Limit: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಹಾಗೂ ಗರಿಷ್ಟ 35 ವರ್ಷಗಳನ್ನು ಮೀರಿರಬಾರದು.
ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
Pay Scale: - ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆ ಅನ್ವಯ ತಿಂಗಳಿಗೆ ರೂಪಾಯಿ 25,500/- ರಿಂದ ರೂಪಾಯಿ 81,100/- ಗಳ ವರೆಗೆ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the Official Notification

Comments

Shrikant Spear ಆಗ. 25, 2021, 10:20 ಪೂರ್ವಾಹ್ನ
Vinay ಆಗ. 26, 2021, 8:07 ಅಪರಾಹ್ನ
Dharmappa Waddar ಆಗ. 27, 2021, 5:49 ಅಪರಾಹ್ನ
Laxmibai Hanabar ಆಗ. 30, 2021, 9:53 ಪೂರ್ವಾಹ್ನ
Laxmibai Hanabar ಆಗ. 30, 2021, 9:53 ಪೂರ್ವಾಹ್ನ
Jeevan B K ಸೆಪ್ಟೆ. 24, 2021, 11:56 ಪೂರ್ವಾಹ್ನ
Vikas Kumar K M Kumar K M ಸೆಪ್ಟೆ. 24, 2021, 12:43 ಅಪರಾಹ್ನ