ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿ
| Date:15 ಜೂನ್ 2019

ಚಾಮರಾಜನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ ನಲ್ಲಿ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ /ಅಸಿಸ್ಟೆಂಟ್ ಪ್ರೊಫೆಸರ್/ ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುದ್ದೆಗಳ ವಿಂಗಡಣೆ:
* RPC- ಪ್ರೊಫೆಸರ್-3
* ಅಸೋಸಿಯೇಟ್ ಪ್ರೊಫೆಸರ್-2
* ಅಸಿಸ್ಟೆಂಟ್ ಪ್ರೊಫೆಸರ್-8+2
* ಸೀನಿಯರ್ ರೆಸಿಡೆಂಟ್ -19+2
(ಹೈದರಾಬಾದ್ ಕರ್ನಾಟಕ ಪ್ರಾದೇಶಿಕ ಅಭ್ಯರ್ಥಿ ಪ್ರೊಫೆಸರ್-1,ಅಸೋಸಿಯೇಟ್ ಪ್ರೊಫೆಸರ್-2, ಅಸಿಸ್ಟೆಂಟ್ ಪ್ರೊಫೆಸರ್-1,ಸೀನಿಯರ್ ರೆಸಿಡೆಂಟ್-2,ಟ್ಯೂಟರ್-3,ಜೂನಿಯರ್ ರೆಸಿಡೆಂಟ್-4 ಸೇರಿ ಒಟ್ಟು 13)

No. of posts: 44
Application Start Date: 18 ಮೇ 2019
Application End Date: 25 ಮೇ 2019
Work Location: ಚಾಮರಾಜನಗರ
Selection Procedure: ಮೇ 25
ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಬೇಕು. ಬೆಳಗ್ಗೆ 11 ಕ್ಕೆ ನಡೆಯಲಿದೆ.
ಸಂದರ್ಶನ ಸ್ಥಳ: ನಿರ್ದೇಶಕರು ಮತ್ತು ಡೀನ್ ಕಚೇರಿ CIMS ಕಾಲೇಜು ಕ್ಯಾಂಪಸ್ ಯಡಪುರ ಹಳ್ಳಿ ಚಾಮರಾಜನಗರ .
ಅಂದು ಬೆಳಗ್ಗೆ 9 ಗಂಟೆಯೊಳಗೆ ನೋಂದಣಿ ಮಾಡಬೇಕು. ಬೆಳಗ್ಗೆ 11 ಕ್ಕೆ ನಡೆಯಲಿದೆ.
ಸಂದರ್ಶನ ಸ್ಥಳ: ನಿರ್ದೇಶಕರು ಮತ್ತು ಡೀನ್ ಕಚೇರಿ CIMS ಕಾಲೇಜು ಕ್ಯಾಂಪಸ್ ಯಡಪುರ ಹಳ್ಳಿ ಚಾಮರಾಜನಗರ .
Qualification: MBBS / MD/MS/DNB/PG/Diploma/BDS ಆಗಿರಬೇಕು.ಸ್ಟೇಟ್ ಮೆಡಿಕಲ್ ರಿಜಿಸ್ಟರ್/ಇಂಡಿಯನ್ ಮೆಡಿಕಲ್ ರಿಜಿಸ್ಟರಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರ್ಬೇಕು.ಅನುಮೋದಿತ /ಅಂಗೀಕೃತ ಮೆಡಿಕಲ್ ಕಾಲೇಜು /ಸಂಸ್ಥೆಯಲ್ಲಿ ನಿಗದಿತ ವರ್ಷಗಳ ಕಾಲ ಭೋದನಾ ಅನುಭವ /ಸಂಶೋಧನಾ ಪ್ರಕಟಣೆಗಳನ್ನು ಹೊಂದಿರಬೇಕು.
Pay Scale: ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್ - Rs 37,000/- to 67,000/-, ಅಸಿಸ್ಟೆಂಟ್ ಪ್ರೊಫೆಸರ್ Rs 15,600/- to Rs 39,000/-, ಸೀನಿಯರ್ ರೆಸಿಡೆಂಟ್ - Rs 48,000/-,,ಟ್ಯೂಟರ್/,ಜೂನಿಯರ್ ರೆಸಿಡೆಂಟ್ Rs 40,000/- ನಿಗದಿಯಾಗಿದೆ
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಲಭ್ಯವಿರುವುದಿಲ್ಲ ಅಭ್ಯರ್ಥಿಗಳು ಸಂದರ್ಶನ ದಿನಾಂಕದಂದು ನೇರವಾಗಿ ಇಲಾಖೆಯನ್ನು ಸಂಪರ್ಕಿಸಬೇಕು.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಲಭ್ಯವಿರುವುದಿಲ್ಲ ಅಭ್ಯರ್ಥಿಗಳು ಸಂದರ್ಶನ ದಿನಾಂಕದಂದು ನೇರವಾಗಿ ಇಲಾಖೆಯನ್ನು ಸಂಪರ್ಕಿಸಬೇಕು.

Comments