Loading..!

ಹಾವೇರಿ ಜಿಲ್ಲೆಯ ಈ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ 33 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:7 ನವೆಂಬರ್ 2020
not found
ಹಾವೇರಿ ಜಿಲ್ಲೆಯ ರಾಣೇಬೆನ್ನೂರುನಲ್ಲಿರುವ ಓಮ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ಖಾಲಿ ಇರುವ ವಿವಿಧ 33 ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನೂ ಆಹ್ವಾನಿಸಲಾಗಿದೆ. ಆಸಕ್ತ ಮಾತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ದಿನಾಂಕ 08 ನವೆಂಬರ್ 2020 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. 

ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ನಮೂನೆಯನ್ನು ಇಮೇಲ್ ಮೂಲಕ ಮಾತ್ರ ಸಲ್ಲಿಸುವಂತೆ ಕೋರಲಾಗಿದೆ.

ಅರ್ಜಿ ಸಲ್ಲಿಸಬೇಕಾದ ಇಮೇಲ್ ವಿಳಾಸ: ceo@omgroupofinstitutions.com
No. of posts:  33
Application End Date:  8 ನವೆಂಬರ್ 2020
Qualification:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗನುಗುಣವಾಗಿ ಪಿಯುಸಿ/ ಬಿ.ಕಾಂ/ ಎಂ.ಕಾಂ/ ಎಂಬಿಎ/ ಬಿಸಿಎ/ಎಂ.ಎಸ್ಸಿ (ಎಂಎಲ್‌ಟಿ)/ ಬಿ.ಎಸ್ಸಿ (ಎಂಎಲ್‌ಟಿ)/ ಡಿಎಂಎಲ್ ಟಿ/ ಬಿ.ಎಸ್ಸಿ (ನರ್ಸಿಂಗ್)/ ಎಂ.ಲಿಬ್/ ಬಿ.ಲಿಬ್/ ಬಿ.ಎಲ್.ಐ.ಎಸ್ ಪದವಿಯನ್ನು ಪಡೆದಿರಬೇಕು.


* ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಆಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಿರಿ.

To Download Press Notification

Comments