ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವ್ ನಗರದಲ್ಲಿರುವ (CBSE) ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Rukmini Krushna Ganiger | Date:8 ನವೆಂಬರ್ 2021

ಹಾವೇರಿ ಜಿಲ್ಲೆಯಲ್ಲಿರುವ ಶಿಗ್ಗಾಂವ್ ನಗರದಲ್ಲಿರುವ ಫಿನಿಕ್ಸ್ ಕಾನ್ವೆಂಟ್ ಸಿಬಿಎಸ್ಸಿ (CBSE) ಶಾಲೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
-ಹುದ್ದೆಗಳ ವಿವರ :
* ಮ್ಯಾಥಮೆಟಿಕ್ಸ್ ಶಿಕ್ಷಕ/ ಶಿಕ್ಷಕಿಯರು - 02
* ಸೈನ್ಸ್ ಶಿಕ್ಷಕ/ ಶಿಕ್ಷಕಿಯರು - 02
* ಇಂಗ್ಲೀಷ್ ಶಿಕ್ಷಕ/ ಶಿಕ್ಷಕಿಯರು - 03
* ಸೋಶಿಯಲ್ ಸೈನ್ಸ್ ಶಿಕ್ಷಕ/ ಶಿಕ್ಷಕಿಯರು- 01
* ಹಿಂದಿ ಶಿಕ್ಷಕ/ ಶಿಕ್ಷಕಿಯರು - 03
* ದೈಹಿಕ ಶಿಕ್ಷಕ/ ಶಿಕ್ಷಕಿಯರು - 01
* ಕಂಪ್ಯೂಟರ್ ಸಹಶಿಕ್ಷಕ/ ಶಿಕ್ಷಕಿಯರು - 02
No. of posts: 14
Application End Date: 8 ಸೆಪ್ಟೆಂಬರ್ 2021
Work Location: Karnataka
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಸಂಬಂಧಿತ ಶಿಕ್ಷಣ ವಿಷಯವಾರು ಪದವಿ/ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರುವ ಹಾಗೂ ಸೇವಾನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments