ಹಾವೇರಿ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:24 ಆಗಸ್ಟ್ 2021

- ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಆದೇಶ ಸಂಖ್ಯೆ :ಶಾಶಿಆ:ಖಾಹುತುಂ 21:2019-20 ರ ಪ್ರಕಾರ ದಿನಾಂಕ : 24/10/2019 ಮತ್ತು 02 ] ಆದೇಶ ಸಂಖ್ಯೆ :ಶಾಶಿಆ:ಖಾಹುತುಂ 21:2019-20/1129 ರ ಪ್ರಕಾರ ದಿನಾಂಕ : 26/07/2021 ರ ಮೇರೆಗೆ ಶ್ರೀ ಫಕ್ಕಿರಗೌಡ ಲಿಂಗನಗೌಡ ದೊಡ್ಡಗೌಡರ ವಿದ್ಯಾಸಂಸ್ಥೆ (ರಿ) ಹೊಸಶಿಡೇನೂರ ತಾII ಬ್ಯಾಡಗಿ ಜಿII ಹಾವೇರಿ ಅಧೀನ ಸಂಸ್ಥೆಯಾದ ಶ್ರೀ ರಂಗನಾಥಸ್ವಾಮಿ ಸಂ.ಪ.ಪೂ ಮಹಾವಿದ್ಯಾಲಯ ಪ್ರೌಢ ಶಾಲಾ ವಿಭಾಗ ಹಳ್ಳೂರು ತಾII ರಟ್ಟೆಹಳ್ಳಿ ಜಿII ಹಾವೇರಿ ಈ ಅನುದಾನಿತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಇಂಗ್ಲೀಷ್ ಭಾಷಾ ಸಹ ಶಿಕ್ಷಕ ಹುದ್ದೆಗೆ ಅರ್ಜಿ ಅಹ್ವಾನ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಆಹ್ವಾನಿಸಿದ 21 ದಿನದೊಳಗಾಗಿ ಅರ್ಜಿ ಸಲ್ಲಿಸಬೇಕು.
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಇಂಗ್ಲೀಷ್ ಭಾಷೆ ಸಹಶಿಕ್ಷಕ - 01
No. of posts: 1
Application Start Date: 22 ಆಗಸ್ಟ್ 2021
Application End Date: 11 ಸೆಪ್ಟೆಂಬರ್ 2021
Work Location: Haveri
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee: - ಸಹ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಹಾಗೂ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆಸಾಮಾನ್ಯ ₹ 600 ರೂಪಾಯಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಡಿ (DD)ಯನ್ನು ಅಧ್ಯಕ್ಷರು, ಶ್ರೀ ಫಕ್ಕಿರಗೌಡ ಲಿಂಗನಗೌಡ ದೊಡ್ಡಗೌಡರ ವಿದ್ಯಾಸಂಸ್ಥೆ (ರಿ) ಹೊಸಶಿಡೇನೂರ ತಾII ಬ್ಯಾಡಗಿ ಜಿII ಹಾವೇರಿ ಇವರ ಹೆಸರಿನಲ್ಲಿ ಪಡೆದು ಅರ್ಜಿ ಸಮೇತ ಸದರಿಯವರ ವಿಳಾಸಕ್ಕೆ ದಿನಾಂಕ: 22/08/2021 ರಿಂದ 11/09/2021 ರ ಇಪ್ಪತ್ತೊಂದು ದಿನಗಳ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿಯ 1 ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ವಿಳಾಸಕ್ಕೆ ಕಳಿಸಬೇಕು.
Pay Scale: - ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಶ್ರೇಣಿ ಅನ್ವಯ ಸಂಬಳ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.




Comments