Loading..!

ಹಾಸನ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ 20 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Basavaraj Halli | Date:31 ಅಕ್ಟೋಬರ್ 2020
not found
ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು 20 ತಜ್ಞ ವೈದ್ಯರು/ಅರೆ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು  ಅಹ್ವಾನಿಸಲಾಗಿದೆ.
No. of posts:  20
Application Start Date:  17 ಅಕ್ಟೋಬರ್ 2020
Application End Date:  10 ನವೆಂಬರ್ 2020
Work Location:  ಹಾಸನ ಜಿಲ್ಲಾ ವ್ಯಾಪ್ತಿ
Selection Procedure: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್, ವೃತ್ತಿ ಅನುಭವ, ಶೈಕ್ಷಣಿಕ ಅರ್ಹತೆಗಳಿಗನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ನೇಮಕ ಮಾಡಿಕೊಳ್ಳಲಾಗುವದು.
Qualification:
ಹುದ್ದೆಗಳಿಗನುಗಣವಾಗಿ MS, MD, ಸ್ನಾತಕೋತ್ತರ ಪದವಿ, SSLC ಮತ್ತು 7ನೇ ತರಗತಿ ವಿದ್ಯಾರ್ಹೆತೆಯನ್ನು ಹೊಂದಿರಬೇಕು.
Age Limit:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ಡಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಕನಿಷ್ಟ 18 ರಿಂದ ಗರಿಷ್ಟ 35 ವರ್ಷದೊಳಗಿನ ವಯೋಮಿತಿಯನ್ನು ಹೊಂದಿರಬೇಕು.

* ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷ.

* ಪ್ರ-1, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಟ 38 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Pay Scale:

* ತಜ್ಞ ವೈದ್ಯರು ಆಯುರ್ವೇದ ಹುದ್ದೆಗಳಿಗೆ : 35,000/-ರೂ 
* ತಜ್ಞ ವೈದ್ಯರು ಯುನಾನಿ, ತಜ್ಞ ವೈದ್ಯರು ಹೋಮಿಯೋಪಥಿ, ತಜ್ಞ ವೈದ್ಯರು ಪ್ರ.ಚಿ ಮತ್ತು ಯೋ ಹುದ್ದೆಗಳಿಗೆ 35,000/- 
* ಆಯುಷ್ ಔಷಧಿ ವಿತರಕರು ಹುದ್ದೆಗಳಿಗೆ : 15,821/-ರೂ, 
* ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡೆಂಟ್ ಮತ್ತು ಸ್ತ್ರೀ ರೋಗ ಅಟೆಂಡೆಂಟ್ ಹುದ್ದೆಗಳಿಗೆ : 11,356/-ರೂ 
* ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 10,300/ರೂ  


- ಈ ನೇಮಕಾತಿಯ ಕುರಿತು ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

To Download the Official Notification

Comments

Hemalatha A R ಅಕ್ಟೋ. 18, 2020, 10:37 ಪೂರ್ವಾಹ್ನ