ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ನೇಮಕಾತಿಗೆ ಆಸಕ್ತರಾದ ಅಭ್ಯರ್ಥಿಗಳಿಗಾಗಿ ಮಹತ್ವದ ಅವಕಾಶ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL India) ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 195 ಅಪ್ರೆಂಟಿಸ್ ಹುದ್ದೆಗಳ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 195
Electronics Mechanic : 55
Fitter : 45
Electrician : 10
Machinist : 10
Turner : 6
Welder : 3
Refrigeration & AC : 2
COPA : 50
Plumber : 2
Painter : 6
Diesel Mechanic : 1
Motor Vehicle Mechanic : 1
Draughtsman-Civil : 2
Draughtsman-Mechanical : 2
ವಿದ್ಯಾರ್ಹತೆ : ITI
ಆಯ್ಕೆ : ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂದರ್ಶನ ನಡೆಯುವ ದಿನಾಂಕಗಳು :
- Electronic Mechanic, Diesel Mechanic, Fitter,Plumber, Painter : 26th May 2025
- COPA, Motor Vehicle Mechanic, Electrician, Draugtsman-Mehanical : 27th May 2025
- Machinist, Refrigeration & AC, Turner, Draugtsman-Civil, Welder : 28th May 2025
ಸಂದರ್ಶನ ನಡೆಯುವ ಸ್ಥಳ :
Utsav Sadan Auditorium, behind Department of Training & Development,
Hindustan Aeronautics Limited, Avionics Division, Balanagar, Hyderabad- 500042
Comments