ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ನೇಮಕಾತಿಗೆ ಆಸಕ್ತರಾದ ಅಭ್ಯರ್ಥಿಗಳಿಗಾಗಿ ಮಹತ್ವದ ಅವಕಾಶ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL India) ಸಂಸ್ಥೆ 2025ನೇ ಸಾಲಿನಲ್ಲಿ ಡಿಪ್ಲೋಮಾ ಟೆಕ್ನಿಸಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25 ಮೇ 2025
ಹುದ್ದೆಗಳ ವಿವರ:
Diploma Technician (Mechanical)-FSR : 1
Diploma Technician (Electrical)-FSR : 2
Diploma Technician (Electronics)-FSR : 13
ವಿದ್ಯಾರ್ಹತೆ : ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು.
ವಯೋಮಿತಿ : ಗರಿಷ್ಠ 28 ವರ್ಷ
ವಯೋಮಿತಿ ಸಡಿಲಿಕೆ :
OBC-NCL Candidates: 03 Years
SC/ST Candidates: 05 Years
PwBD (UR) Candidates: 10 Years
PwBD (OBC) Candidates: 10 Years
PwBD (SC/ST) Candidates: 10 Years
ವೇತನ ಶ್ರೇಣಿ : ಅಭ್ಯರ್ಥಿಗಳಿಗೆ 23,000/- ರೂ ಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
- ಮೆರಿಟ್ ಲಿಸ್ಟ್, ಡಾಕ್ಯುಮೆಂಟ್ ವೆರಿಫಿಕೇಶನ್, ಮತ್ತು ಲಿಖಿತ ಪರೀಕ್ಷೆ ಆಧಾರಿತ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
1. HAL India ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆ ಓದಿ
2. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ – [ಅಧಿಕೃತ ಲಿಂಕ್]
3. ಅಗತ್ಯವಾದ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ
4. ಯಾವುದೇ ಅರ್ಜಿ ಶುಲ್ಕವಿಲ್ಲ
5. ಸಲ್ಲಿಸಿದ ಅರ್ಜಿಯ ನಂ./ರಫರೆನ್ಸ್ ನಂ. ದಾಖಲಿಸಿಕೊಳ್ಳಿ
ಅರ್ಜಿ ಶುಲ್ಕ :
SC/ST/PWD ಅಭ್ಯರ್ಥಿಗಳು ಮತ್ತು HAL ನ ಮಾಜಿ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ : ಅರ್ಜಿಶುಲ್ಕ ಇರುವುದಿಲ್ಲ.
UR/OBC/OBC-NCL/EWS ಅಭ್ಯರ್ಥಿಗಳು: ರೂ.200/-
ಪಾವತಿ ವಿಧಾನ: ಆನ್‌ಲೈನ್
To Download Official Notification
Hindustan Aeronautics Limited Jobs 2025
HAL Job Notification 2025
HAL Careers 2025
HAL Diploma Technician Recruitment 2025
HAL Operator Jobs 2025
HAL Apprentice Recruitment 2025
HAL Consultant Vacancies 2025
HAL Engineer Positions 2025
HAL Vacancy 2025





Comments