Loading..!

ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 475 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: ITI
Published by: Hanamant Katteppanavar | Date:24 ಫೆಬ್ರುವರಿ 2021
not found

ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ 475 ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. 

ಅರ್ಜಿ ಪ್ರಕ್ರಿಯೆಯು ಮಾರ್ಚ್ 13, 2021 ರಂದು ಕೊನೆಗೊಳ್ಳುತ್ತದೆ.

ಹುದ್ದೆಗಳ ವಿವರಗಳು:

* ಫಿಟ್ಟರ್ - 210 ಹುದ್ದೆಗಳು

* ಟರ್ನರ್- 28  ಹುದ್ದೆಗಳು

* ಯಂತ್ರಕಾರ- 26 ಹುದ್ದೆಗಳು

* ಬಡಗಿ- 03 ಹುದ್ದೆಗಳು

* ಯಂತ್ರಶಾಸ್ತ್ರಜ್ಞ (ಗ್ರೈಂಡರ್) - 06 ಹುದ್ದೆಗಳು

* ಎಲೆಕ್ಟ್ರಿಷಿಯನ್- 78 ಹುದ್ದೆಗಳು

* ಡ್ರಾಫ್ಟ್ಸ್‌ಮನ್ (ಮೆಕ್ಯಾನಿಕಲ್) - 08 ಹುದ್ದೆಗಳು

* ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್- 08 ಹುದ್ದೆಗಳು

* ಪೇಂಟರ್ (ಸಾಮಾನ್ಯ) - 05 ಹುದ್ದೆಗಳು

* ಶೀಟ್ ಮೆಟಲ್ ವರ್ಕರ್ -04 ಹುದ್ದೆಗಳು

* ಮೆಕ್ಯಾನಿಕ್ (ಮೋಟಾರು ವಾಹನ) - 04 ಹುದ್ದೆಗಳು

* ಕಂಪ್ಯೂಟರ್ ಆಪರೇಟರ್ ಮತ್ತು ಪ್ರೊಗ್ರಾಮಿಂಗ್ ಅಸಿಸ್ಟೆಂಟ್ (ಕೋಪಾ) - 77 ಹುದ್ದೆಗಳು

* ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್) - 10 ಹುದ್ದೆಗಳು

* ಸ್ಟೆನೋಗ್ರಾಫರ್- 08 ಹುದ್ದೆಗಳು

ಒಟ್ಟು - 475 ಹುದ್ದೆಗಳು

No. of posts:  475
Application End Date:  13 ಮಾರ್ಚ್ 2021
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ITI (as various trades) ಪ್ರಮಾಣಪತ್ರವನ್ನು ವಿವಿಧ ವಿಭಾಗಗಲ್ಲಿ ಹೊಂದಿರಬೇಕು.
Pay Scale: ಅಪ್ರೆಂಟಿಸ್ ಆಕ್ಟ್ 1961 ರ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ ಮಾಸಿಕವಾಗಿ ಪಾವತಿಸಲಾಗುವುದು.
- ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕನ್ನು ಆಧರಿಸಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಬಹುದಾಗಿದೆ.
To Download the official notification

Comments