ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನದಲ್ಲಿ 34 ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ನೇಮಕಾತಿ ಮಾಡಿಕೋಳ್ಳಲು ನೇರ ಸಂದರ್ಶನ ನಡೆಸಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಎಲ್ಲಾ ಸಂಬಂಧಿತ ಮೂಲ ದಾಖಲೆಗಳನ್ನು ಎರಡು ಸೆಟ್ ದೃಢೀಕರಿಸಿದ ಪ್ರತಿಯೊಂದಿಗೆ ಎರಡು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ದಿನಾಂಕ: 17-11-2021 ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರ ಕಛೇರಿ ಸಮಯದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳು ಈ ಕೆಳಗಿನಂತೆ ವೇತನವನ್ನು ಪಡೆಯುತ್ತಾರೆ.
1. ಪ್ರೊಫೆಸರ್: ರೂ.1,44,200/- ರಿಂದ 2,18,200/-
2. ಅಸೋಸಿಯೇಟ್ ಪ್ರೊಫೆಸರ್: ರೂ. 1,31,400/- ರಿಂದ 2,17,100/-
3. ಸಹಾಯಕ ಪ್ರಾಧ್ಯಾಪಕ: ರೂ.79,800/- ರಿಂದ 2,11,500/-
4. ಕಾರಣಿಕ ವೈದ್ಯಕೀಯ ಅಧಿಕಾರಿ ಮತ್ತು ಮಹಿಳಾ ವೈದ್ಯಕೀಯ ಅಧಿಕಾರಿ ರೂ.52,650/- ರಿಂದ 97,100/-(ರಾಜ್ಯ ಸರ್ಕಾರದ 6ನೇ ವೇತನ ಶ್ರೇಣಿ)
5. ಮನಶ್ಶಾಸ್ತ್ರಜ್ಞ : ರೂ.(52,650/- ರಿಂದ 97,100) (ರಾಜ್ಯ ಸರ್ಕಾರದ 6ನೇ ವೇತನ ಶ್ರೇಣಿ)
6. ಸಂಶೋಧನಾ ವಿಜ್ಞಾನಿ: (ವೈದ್ಯಕೀಯ)-ರೂ.65,000/-(ಏಕೀಕೃತ ವೇತನ)
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments