Loading..!

ಸರ್ಕಾರಿ ವೈಮಾನಿಕ ತರಬೇತಿ ಶಾಲೆ,ಬೆಂಗಳೂರನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ
Published by: Rukmini Krushna Ganiger | Date:27 ಜೂನ್ 2021
not found
- ಭಾರತದ ಅತ್ಯಂತ ಹಿರಿದಾದ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರು,ಬೆಂಗಳೂರ ಸೆಂಟರ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಎರಡು ಸಹಾಯಕ ವಿಮಾನ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳ ಅಹ್ವಾನ
No. of posts:  2
Application Start Date:  25 ಜೂನ್ 2021
Application End Date:  11 ಜುಲೈ 2021
Work Location:  karnataka
Qualification: - ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ರವರ  ಸಿವಿಲ್ ಏವಿಯೇಷನ್ ನಿಯಮ (CAR) ವಿಭಾಗ 7 ರ ಸರಣಿ ಡಿ ಭಾಗ 1 ರಲ್ಲಿನ ಅರ್ಹತೆಗಳನ್ನು ಪೂರ್ಣಗೊಳಿಸಿರಬೇಕು.
Age Limit: - ಅಭ್ಯರ್ಥಿಯು 25/06/2021 ರಂತೆ 50 ವರ್ಷಗಳನ್ನು ಪೂರೈಸಿರಬೇಕು.
Pay Scale: - ಅಭ್ಯರ್ಥಿಯ ಮಾಸಿಕ ವೇತನ : Rs 82,000/-
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the Official Notification

Comments