Loading..!

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:15 ಮೇ 2020
not found
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಸಂಬಂಧಪಟ್ಟ ಎಲ್ಲ ಮೂಲ ದಾಖಲಾತಿಗಳೊಂದಿಗೆ ದಿನಾಂಕ : 19-05-2020 ರಂದು ಬೆಳಿಗ್ಗೆ 09:00 ಗಂಟೆ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು

* ಹುದ್ದೆಗಳ ವಿವರ :
- ರಿಸರ್ಚ ಸೈಂಟಿಸ್ಟ್ (ಮೆಡಿಕಲ್)
- ರಿಸರ್ಚ ಸೈಂಟಿಸ್ಟ್ (ನಾನ್ ಮೆಡಿಕಲ್)
- ರಿಸರ್ಚ ಅಸಿಸ್ಟೆಂಟ್ (ನಾನ್ ಮೆಡಿಕಲ್)
- ಪ್ರಯೋಗಾಲಯ ತಂತ್ರಜ್ಞರು
No. of posts:  12
Application Start Date:  14 ಮೇ 2020
Application End Date:  19 ಮೇ 2020
Qualification: - ರಿಸರ್ಚ ಸೈಂಟಿಸ್ಟ್ (ಮೆಡಿಕಲ್) : ಎಂ.ಡಿ (ಮೈಕ್ರೋಬಯಾಲಜಿ)
- ರಿಸರ್ಚ ಸೈಂಟಿಸ್ಟ್ (ನಾನ್ ಮೆಡಿಕಲ್) : ಎಮ್.ಎಸ್.ಸಿ ಪಿ.ಹೆಚ್.ಡಿ (ಮೆಡಿಕಲ್ ಮೈಕ್ರೋಬಯಾಲಜಿ)
- ರಿಸರ್ಚ ಅಸಿಸ್ಟೆಂಟ್ (ನಾನ್ ಮೆಡಿಕಲ್) : ಎಮ್.ಎಸ್.ಸಿ (ಮೆಡಿಕಲ್ ಮೈಕ್ರೋಬಯಾಲಜಿ)
- ಪ್ರಯೋಗಾಲಯ ತಂತ್ರಜ್ಞರು : ಬಿ.ಎಸ್.ಸಿ ಡಿ.ಎಮ್.ಎಲ್.ಟಿ.ಸಿ / ಪಿಯುಸಿ ಸೈನ್ಸ್ ಡಿ.ಎಮ್.ಎಲ್.ಟಿ.
Fee: - ಅರ್ಜಿಯ ಜೊತೆಗೆ 500/- ರೂಗಳ ನಿರ್ದೇಶಕರು, ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇವರ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
Pay Scale: - ರಿಸರ್ಚ ಸೈಂಟಿಸ್ಟ್ : 65,000 /-
(ಮೆಡಿಕಲ್)
- ರಿಸರ್ಚ ಸೈಂಟಿಸ್ಟ್ : 60,000 /-
(ನಾನ್ ಮೆಡಿಕಲ್)
- ರಿಸರ್ಚ ಅಸಿಸ್ಟೆಂಟ್ : 30,000 /-
(ನಾನ್ ಮೆಡಿಕಲ್)
- ಪ್ರಯೋಗಾಲಯ ತಂತ್ರಜ್ಞರು : 25,000 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಡೌನಲೋಡ್ ಮಾಡಿಕೊಳ್ಳಿ
To View Official Press Notification

Comments