Loading..!

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Surekha Halli | Date:11 ಮೇ 2020
not found
ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ದಿನಾಂಕ: 28 ಏಪ್ರಿಲ್ 2020 ರ ಒಳಗಾಗಿ ಸಲ್ಲಿಸತಕ್ಕದ್ದು.

* ಹುದ್ದೆಗಳ ವಿವರ :
- ಪ್ರಾಧ್ಯಾಪಕರು
- ಸಹ ಪ್ರಾಧ್ಯಾಪಕರು
- ಸಹಾಯಕ ಪ್ರಾಧ್ಯಾಪಕರು
- ಹಿರಿಯ ಸ್ಥಾನಿಕ ವೈದ್ಯರು
- ಕಿರಿಯ ಸ್ಥಾನಿಕ ವೈದ್ಯರು
- ಟ್ಯೂಟರ್
No. of posts:  76
Application Start Date:  23 ಎಪ್ರಿಲ್ 2020
Application End Date:  28 ಎಪ್ರಿಲ್ 2020
Fee: - ರೂ. 500 / - ಡಿಡಿಯನ್ನು ಅರ್ಜಿಯೊಂದಿಗೆ, ವೈಯಕ್ತಿಕವಾಗಿ ಅಥವಾ ಅಂಚೆ ಮೂಲಕ 28-04-2020 ಸಂಜೆ 4.00 ಗಂಟೆಯ ಒಳಗಾಗಿ ನಿರ್ದೇಶಕ, ಜಿಮ್ಸ್, ಗದಗ ಕಚೇರಿಗೆ ಸಲ್ಲಿಸಬೇಕು.

- ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
To view official notification

Comments

Santosh Punjali ಏಪ್ರಿಲ್ 29, 2020, 9:59 ಪೂರ್ವಾಹ್ನ