Loading..!

ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರ(FSSAI)ದಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Published by: Basavaraj Halli | Date:19 ಎಪ್ರಿಲ್ 2021
not found

ಭಾರತೀಯ ಆಹಾರ ಸುರಕ್ಷತಾ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 15 ಮೇ 2021 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


ಹುದ್ದೆಗಳ ವಿವರ :
- ಪ್ರಿನ್ಸಿಪಾಲ್‌ ಮ್ಯಾನೇಜರ್ 01 ಹುದ್ದೆ 
- ಜಾಯಿಂಟ್ ಡೈರೆಕ್ಟರ್ 12 ಹುದ್ದೆ 
- ಸೀನಿಯರ್ ಮ್ಯಾನೇಜರ್ 01 ಹುದ್ದೆ 
- ಸೀನಿಯರ್ ಮ್ಯಾನೇಜರ್ (ಐಟಿ) 01 ಹುದ್ದೆ 
- ಡೆಪ್ಯೂಟಿ ಡೈರೆಕ್ಟರ್ 17 ಹುದ್ದೆ 
- ಮ್ಯಾನೇಜರ್ 06 ಹುದ್ದೆ 

No. of posts:  38
Application Start Date:  16 ಎಪ್ರಿಲ್ 2021
Application End Date:  15 ಮೇ 2021
Work Location:  ದೆಹಲಿ
Qualification: ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿವಿಧ ವಿಭಾಗದಲ್ಲಿ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಬೇಕು.
Age Limit: - ಡೆಪ್ಯೂಟಿ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಇತರೆ ಎಲ್ಲ ಹುದ್ದೆಗಳಿಗೆ ಗರಿಷ್ಠ 50 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
Pay Scale:

ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು 40,000 ರಿಂದ 80,000 ವರೆಗೆ ವೇತನ ಪಡೆಯಲಿದ್ದಾರೆ.


-ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

Comments

Surendra Kalyane ಏಪ್ರಿಲ್ 19, 2021, 12:20 ಅಪರಾಹ್ನ
Girish Gowda ಏಪ್ರಿಲ್ 21, 2021, 9:50 ಅಪರಾಹ್ನ
Gangadhara Bombay ಏಪ್ರಿಲ್ 25, 2021, 8:13 ಅಪರಾಹ್ನ