Loading..!

ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:31 ಅಕ್ಟೋಬರ್ 2020
not found
ಭಾರತ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದಲ್ಲಿ ಖಾಲಿಯಿರುವ ಈ ಕೆಳಗೆ ವಿವರಿಸಲಾದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ  02-11-2020 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೆಕು.


* ಹುದ್ದೆಗಳ ವಿವರ : 

- ಅಡ್ವೈಸರ್ - 01

- ಡೈರೆಕ್ಟರ್ - 04

- ಜಾಯಿಂಟ್ ಡೈರೆಕ್ಟರ್ -01

- ಡೆಪ್ಯುಟಿ ಡೈರೆಕ್ಟರ್ - 01

- ಅಸಿಸ್ಟೆಂಟ್ ಡೈರೆಕ್ಟರ್  - 01

- ಅಸಿಸ್ಟೆಂಟ್ ಡೈರೆಕ್ಟರ್ (ಟೆಕ್ನಿಕಲ್) - 08

- ಅಸಿಸ್ಟೆಂಟ್ ಡೈರೆಕ್ಟರ್ (OL) - 01

- ಅಡ್ಮಿನಿಸ್ಟ್ರೇಟಿವ್ ಆಫೀಸರ್ - 14

- ಅಸಿಸ್ಟೆಂಟ್ - 06

- ಸೀನಿಯರ್ ಮ್ಯಾನೇಜರ್ (IT) - 01

- ಮ್ಯಾನೇಜರ್ (IT) - 02

- ಸೀನಿಯರ್ ಮ್ಯಾನೇಜರ್ - 01

- ಮ್ಯಾನೇಜರ್ - 02

- ಡೆಪ್ಯುಟಿ ಮ್ಯಾನೇಜರ್ - 04 

-ಸೀನಿಯರ್ ಪ್ರೈವೇಟ್ ಸೆಕ್ರೆಟರಿ - 04 

- ಪರ್ಸನಲ್ ಸೆಕ್ರೆಟರಿ - 15
No. of posts:  66
Application Start Date:  28 ಸೆಪ್ಟೆಂಬರ್ 2020
Application End Date:  2 ನವೆಂಬರ್ 2020
Work Location:  Across India
Qualification: - ಬಿ.ಇ ಅಥವಾ ಬಿ.ಟೆಕ್ / ಸ್ನಾತಕೋತ್ತರ ಪದವಿ / ಪಿಜಿ ಡಿಪ್ಲೊಮಾವನ್ನು ಪದವಿಯನ್ನು ಹೊಂದಿರಬೇಕು.
Age Limit: -ಗರಿಷ್ಠ 56 ವರ್ಷ ವಯಸ್ಸನ್ನು ಮೀರಿರಬಾರದು.  
 
Pay Scale: - ಹುದ್ದೆಗಳಿಗನುಗುಣವಾಗಿ ವೇತನವನ್ನು ನೀಡಲಾಗುವುದು.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Official Notification

Comments