ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಕ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಅಹ್ವಾನ
| Date:5 ಜನವರಿ 2019

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ವಿವಿಧ ವಿಭಾಗಳಲ್ಲಿ ಖಾಲಿ ಇರುವ 240 ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
No. of posts: 240
Application Start Date: 15 ಎಪ್ರಿಲ್ 2018
Application End Date: 8 ಮೇ 2018
Last Date for Payment: 10 ಮೇ 2018
Work Location: ಕರ್ನಾಟಕ ರಾಜ್ಯ
Selection Procedure: ಮೊದಲು ಒಂದು ಹುದ್ದೆಗೆ 20 ಅಭ್ಯರ್ಥಿಗಳಂತೆ ಪಟ್ಟಿಯನ್ನು ಶೈಕ್ಷಣಿಕ ಅಂಕಗಳನ್ನ ಆಧರಿಸಿ ಇಲಾಖಾ ಜಾಲತಾಣದಲ್ಲಿ ಪ್ರಕಟಿಸಲಾಗುವದು ನಂತರ
೧) ದೇಹದಾರ್ಡತೆ ಪರೀಕ್ಷೆ
೨) ದೈಹಿಕ ತಾಳ್ವಿಕೆ ಪರೀಕ್ಷೆ
೩)ದೈಹಿಕ ಕಾರ್ಯ ಸಮರ್ಥತೆ
೪) ಲಿಖಿತ ಪರೀಕ್ಷೆ
೧) ದೇಹದಾರ್ಡತೆ ಪರೀಕ್ಷೆ
೨) ದೈಹಿಕ ತಾಳ್ವಿಕೆ ಪರೀಕ್ಷೆ
೩)ದೈಹಿಕ ಕಾರ್ಯ ಸಮರ್ಥತೆ
೪) ಲಿಖಿತ ಪರೀಕ್ಷೆ
Qualification: 2nd PUC or 10+2
Fee: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 100 + 15 ಸೇವಾ ಶುಲ್ಕ
SC/ST CAT - 1 ಮತ್ತು ಕುಷ್ಠ ರೋಗದಿಂದ ಗುಣಮುಖರಾದ ಅಭ್ಯರ್ಥಿಗಳಿಗೆ 25 + 15 ಸೇವಾ ಶುಲ್ಕ
SC/ST CAT - 1 ಮತ್ತು ಕುಷ್ಠ ರೋಗದಿಂದ ಗುಣಮುಖರಾದ ಅಭ್ಯರ್ಥಿಗಳಿಗೆ 25 + 15 ಸೇವಾ ಶುಲ್ಕ
Age Limit: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 27 ವರುಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 30 ವರುಷ
SC/ST CAT-1 ಅಭ್ಯರ್ಥಿಗಳಿಗೆ ಗರಿಷ್ಠ 32 ವರುಷ ಗಳನ್ನೂ ಮೀರಿರಬಾರದು
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 30 ವರುಷ
SC/ST CAT-1 ಅಭ್ಯರ್ಥಿಗಳಿಗೆ ಗರಿಷ್ಠ 32 ವರುಷ ಗಳನ್ನೂ ಮೀರಿರಬಾರದು
Pay Scale: 11,600 ರಿಂದ 21,000/-

Comments