ಭಾರತೀಯ ಆಹಾರ ನಿಗಮ (FCI) ನಲ್ಲಿ ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ರಾಜ್ಯದಲ್ಲೂ ಹುದ್ದೆಗಳು ಖಾಲಿ ಇವೆ
| Date:30 ಸೆಪ್ಟೆಂಬರ್ 2019

ದೇಶದ ಆಹಾರ ಭದ್ರತೆ ಖಾತ್ರಿಪಡಿಸುವ ಸಲುವಾಗಿ ರಚನೆಗೊಂಡ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ "ಭಾರತೀಯ ಆಹಾರ ನಿಗಮ"ದಲ್ಲಿ ವಿವಿಧ ವಲಯ ಕಚೇರಿಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ ಅಕ್ಟೋಬರ್ 27 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ:
ಒಟ್ಟು 5 ವಲಯಗಳಿಗೆ ನೇಮಕ ನಡೆಯುತ್ತಿದ್ದು ಒಟ್ಟು 330 ಹುದ್ದೆಗಳು ಖಾಲಿ ಇವೆ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿ ರಾಜ್ಯಗಳು ಈ ದಕ್ಷಿಣ ವಲಯಕ್ಕೆ ಒಳಪಡುತ್ತವೆ. ಇಲ್ಲಿ ಒಟ್ಟು 67 ಹುದ್ದೆಗಳು ಖಾಲಿ ಇವೆ. ರಾಜ್ಯದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಬಹುದಾಗಿದೆ.
ಈ ಹುದ್ದೆಗಳಲ್ಲಿ ಜನರಲ್ ವಿಭಾಗದಲ್ಲಿ -09, ಡಿಪೋ -06, ಮೊಮೆಂಟ್ -19, ಅಕೌಂಟ್ಸ್ -30 ಹಾಗೂ ಹಿಂದಿ ವಿಭಾಗದಲ್ಲಿ 1 ಹುದ್ದೆ ಖಾಲಿ ಇದೆ.

No. of posts: 330
Application Start Date: 30 ಸೆಪ್ಟೆಂಬರ್ 2019
Application End Date: 27 ಅಕ್ಟೋಬರ್ 2019
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
* ಮ್ಯಾನೇಜರ್ ಅಕೌಂಟ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ICAI ಅಸೋಸಿಯೇಷನ್ ಮೆಂಬರ್ ಶಿಪ್ ಅಥವಾ ಬಿಕಾಂ ಜೊತೆಗೆ ಎಂಬಿಎ ಪದವಿ ಪಡೆದಿರಬೇಕು
* ಮ್ಯಾನೇಜರ್ ಹಿಂದಿ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು
* ಇನ್ನುಳಿದ ಮ್ಯಾನೇಜರ್ ಹುದ್ದೆಗಳಿಗೆ ಸಿಎ ಅಥವಾ ಐಸಿಡಬ್ಲ್ಯೂಎ ಅಥವಾ ಸಿಎಸ್ ಓದಿರಬೇಕು

Fee: ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ವಿಕಲಚೇತನ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದ್ದು, ಉಳಿದ ಎಲ್ಲ ವರ್ಗದ ಅಭ್ಯರ್ಥಿಗಳು GST ಸೇರಿ ರೂಪಾಯಿ 800/- ಪಾವತಿಸಬೇಕು.
* ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಶುಲ್ಕ ಪಾವತಿ ಸ ಪಾವತಿಸಲು ಅವಕಾಶ ನೀಡಲಾಗಿದೆ

Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಿತಿ ಹೊಂದಿರತಕ್ಕದ್ದು,
* ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕೆ ನೀಡಲಾಗುತ್ತದೆ.

Comments