ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಎಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM)ನಲ್ಲಿ ಖಾಲಿ ಇರುವ ಒಟ್ಟು28 ಮ್ಯಾನೇಜ್ಮೆಂಟ್ ಟ್ರೇನಿ, ಡೆಪ್ಯೂಟಿ ಮ್ಯಾನೇಜರ್ ಮತ್ತು ಚೀಫ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/04/2025 ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯ ಗೊಳ್ಳುತ್ತದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
Management Trainee – Digital Technology : 10
Management Trainee – Research and Analysis : 05
Management Trainee - Rajbhasha : 02
Management Trainee - Legal : 05
Deputy Manager – Legal(Grade / Scale Junior Management I) : 04
Deputy Manager (Deputy Compliance Officer) (Grade / Scale Junior Management I) : 01
Chief Manager (Compliance Officer) (Grade / Scale Middle Management III) : 01
ವಿದ್ಯಾರ್ಹತೆ :
B.Tech/ B.E, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯಗಳಿಂದ ಪಡೆದಿರಬೇಕು. ವಿದ್ಯಾರ್ಹತೆಯನ್ನು ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.
ವಯೋಮಿತಿ :
Management Trainee (MT) ಹುದ್ದೆಗಳು :
ಸಾಮಾನ್ಯ ಅಭ್ಯರ್ಥಿಗಳಿಗೆ : ಗರಿಷ್ಠ 28 ವರ್ಷ
OBC (NCL) ಅಭ್ಯರ್ಥಿಗಳಿಗೆ : ಗರಿಷ್ಠ 31 ವರ್ಷ
SC/ST ಅಭ್ಯರ್ಥಿಗಳಿಗೆ : ಗರಿಷ್ಠ 33 ವರ್ಷ
Deputy Manager ಹುದ್ದೆಗಳು :
ಸಾಮಾನ್ಯ ಅಭ್ಯರ್ಥಿಗಳಿಗೆ : ಗರಿಷ್ಠ 30 ವರ್ಷ
OBC (NCL) ಅಭ್ಯರ್ಥಿಗಳಿಗೆ : ಗರಿಷ್ಠ 33 ವರ್ಷ
SC/ST ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ
Chief Manager ಹುದ್ದೆಗಳು :
ಸಾಮಾನ್ಯ ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷ
OBC (NCL) ಅಭ್ಯರ್ಥಿಗಳಿಗೆ : ಗರಿಷ್ಠ 43 ವರ್ಷ
SC/ST ಅಭ್ಯರ್ಥಿಗಳಿಗೆ : ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ, ಮೂಲಕ ದಾಖಲೆಗಳ ಪರೀಕ್ಷೆ ನಡೆಸುವ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ.
ವೇತನ :
Deputy Manager (I): 48480-2000-62480-2340-67160-2680-85920
Chief Manager (III): 85920-2680-99320-2980-105280
ಅರ್ಜಿ ಶುಲ್ಕ :
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ. 600/-
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಇಡಬ್ಲ್ಯೂಎಸ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ರೂ. 100/-
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 2025 ಮಾರ್ಚ್ 22
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ಏಪ್ರಿಲ್ 15
ಲೇಖಿತ ಪರೀಕ್ಷೆಯ ತಾತ್ಕಾಲಿಕ ತಿಂಗಳು: 2025 ಮೇ
ಅಗತ್ಯ ಸೂಚನೆಗಳು :
- ಅಭ್ಯರ್ಥಿಗಳು ತಮ್ಮ ಸಿಗ್ನೇಚರ್ ಅನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಹಾಕಬಾರದು.
- ಎಡಗೈ ಬೊಟ್ಟೆ ಗುರುತು ಸ್ಪಷ್ಟವಾಗಿರಬೇಕು; ಅದು ಮಸುಕಾಗಿರಬಾರದು. (ಎಡಗೈ ಬೊಟ್ಟೆ ಇಲ್ಲದಿದ್ದಲ್ಲಿ, ಬಲಗೈ ಬೊಟ್ಟೆ ಗುರುತನ್ನು ಬಳಸಬಹುದು)
- ಹಸ್ತಲಿಖಿತ ಘೋಷಣೆಯ ಪಠ್ಯ ಹೀಗಿರಬೇಕು: "ನಾನು, _______ (ಅಭ್ಯರ್ಥಿಯ ಹೆಸರು), ನನ್ನ ಅರ್ಜಿ ಫಾರ್ಮ್‌ನಲ್ಲಿ ಸಲ್ಲಿಸಿದ ಎಲ್ಲಾ ಮಾಹಿತಿಗಳು ಸರಿಯಾದವು, ಸತ್ಯವಾದವು ಮತ್ತು ಮಾನ್ಯವಾದವು ಎಂದು ಘೋಷಿಸುತ್ತೇನೆ. ಅಗತ್ಯವಿದ್ದಾಗ ನಾನು ಬೆಂಬಲಿಸುವ ದಾಖಲೆಗಳನ್ನು ಪ್ರಸ್ತುತಪಡಿಸುತ್ತೇನೆ."
- ಈ ಹಸ್ತಲಿಖಿತ ಘೋಷಣೆಯನ್ನು ಅಭ್ಯರ್ಥಿಯೇ ಬರೆಯಬೇಕು ಮತ್ತು ಅದು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಇರಬೇಕು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು "APPLY ONLINE" ಆಯ್ಕೆಯನ್ನು ಕ್ಲಿಕ್ ಮಾಡಿ.
- "Click here for New Registration" ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು ಹೆಸರು, ಸಂಪರ್ಕ ವಿವರಗಳು ಮತ್ತು ಇಮೇಲ್-ಐಡಿ ನಮೂದಿಸಿ.
- ಸಿಸ್ಟಮ್ ಪ್ರೊವಿಶನಲ್ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ತೋರಿಸುತ್ತದೆ. ಈ ವಿವರಗಳನ್ನು ಗಮನಿಸಿ ಇಟ್ಟುಕೊಳ್ಳಿ.
- ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಈ ವಿವರಗಳನ್ನು ಪಡೆಯಲಾಗುತ್ತದೆ.
- ಕ್ಸ್‌ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (EXIM)ನಲ್ಲಿ ಖಾಲಿ ಇರುವ ಒಟ್ಟು 28 ಹುದ್ದೆಗಳ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 15/04/2025 ರಿಂದ25/04/2025 ವರೆಗೆ ವಿಸ್ತರಿಸಲಾಗಿದೆ.
To Download Official Notification
Exim Bank MT Jobs 2025
Exim Bank vacancy notification 2025
Exim Bank career opportunities 2025
Exim Bank online application 2025
How to apply for Exim Bank Management Trainee Recruitment 2025
Latest Exim Bank job notification PDF download
Exim Bank MT recruitment for finance and operations
Exim Bank Management Trainee syllabus and exam pattern
Exim Bank MT recruitment for freshers 2025
Export-Import Bank of India jobs 2025





Comments