Loading..!

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:14 ಫೆಬ್ರುವರಿ 2025
not found

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ಕಲಬುರ್ಗಿ, 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿ ಹಿರಿಯ ನಿವಾಸಿ (Senior Resident), ಪ್ರಾಧ್ಯಾಪಕ (Professor), ಸಹಾಯಕ ಪ್ರಾಧ್ಯಾಪಕ (Assistant Professor) ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅವಕಾಶವಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. 


ಹಿರಿಯ ನಿವಾಸಿ (Senior Resident) ಹುದ್ದೆಗಳ ವಿವರ :
- ಹುದ್ದೆಗಳ ಸಂಖ್ಯೆ : 57


ವೇತನ ಶ್ರೇಣಿ : 
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1,36,483/- ವೇತನವನ್ನು ನಿಗದಿಪಡಿಸಲಾಗಿದೆ.


ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ DNB, MS/MD ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.


ಪ್ರಮುಖ ದಿನಾಂಕಗಳು :
- ಅಧಿಕೃತ ಸಂದರ್ಶನ ದಿನಾಂಕ : 28-02-2025
- ಡಾಕ್ಯುಮೆಂಟ್ ಪರಿಶೀಲನೆ : 27-02-2025


- ಅರ್ಜಿ ಶುಲ್ಕ:
  - ಇತರ ಎಲ್ಲಾ ಅಭ್ಯರ್ಥಿಗಳು : ₹300/-
  - SC/ST/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕವಿಲ್ಲ


ವಯೋಮಿತಿ :
- ಅಭ್ಯರ್ಥಿಗಳು ಗರಿಷ್ಠ 44 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. 


ಪ್ರಾಧ್ಯಾಪಕರ ಹುದ್ದೆಗಳಿಗೆ ವಿವರಗಳು :
- ಹುದ್ದೆಗಳ ಸಂಖ್ಯೆ : 32
- ಹುದ್ದೆಗಳ ಹೆಸರು :
  - ಪ್ರಾಧ್ಯಾಪಕ : 06 ಹುದ್ದೆ
  - ಸಹ ಪ್ರಾಧ್ಯಾಪಕ : 14 ಹುದ್ದೆ
  - ಸಹಾಯಕ ಪ್ರಾಧ್ಯಾಪಕ : 12 ಹುದ್ದೆ


- ವಿದ್ಯಾರ್ಹತೆ : NMC ನಿಯಮಾವಳಿಯಂತೆ

ಪ್ರಮುಖ ದಿನಾಂಕಗಳು :
- ಅಧಿಕೃತ ಸಂದರ್ಶನ ದಿನಾಂಕ : 28-02-2025
- ಡಾಕ್ಯುಮೆಂಟ್ ಪರಿಶೀಲನೆ : 27-02-2025


- ಅರ್ಜಿ ಶುಲ್ಕ :
- ಇತರ ಎಲ್ಲಾ ಅಭ್ಯರ್ಥಿಗಳು: ₹300/-
  - SC/ST/ಮಹಿಳಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ


ವೇತನ ಶ್ರೇಣಿ : 
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 1,36,483/- ರೂ ಗಳಿಂದ 2,38,896/- ರೂ ಗಳ ವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.


- ವಯೋಮಿತಿ :  
- ಅಭ್ಯರ್ಥಿಗಳು ಗರಿಷ್ಠ 69 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.  (ನಿಯಮಾನುಸಾರ ವಯೋಮಿತಿಯ ರಿಯಾಯಿತಿ ಲಭ್ಯವಿದೆ)


ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು :
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಅಥವಾ ಅಧಿಸೂಚನೆ ಓದಬಹುದಾಗಿದೆ.


ಹೆಚ್ಚಿನ ಮಾಹಿತಿ ಮತ್ತು ನೇರ ಸಂದರ್ಶನ ಸ್ಥಳ ವಿವರಗಳಿಗಾಗಿ ಅಧಿಕೃತ ಪ್ರಕಟಣೆಯನ್ನು ಗಮನಿಸಿ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ!

Application End Date:  27 ಫೆಬ್ರುವರಿ 2025
To Download Official Notification
ESIC Recruitment 2025
ESIC Vacancy 2025
ESIC Jobs 2025
ESIC Notification 2025
ESIC Apply Online 2025
ESIC job vacancy 2025
ESIC online application 2025
ESIC selection process 2025
How to apply for ESIC Recruitment 2025?
ESIC job vacancies 2025 for freshers
ESIC online application form 2025 last date
ESIC government jobs 2025
ESIC latest job notification

Comments