ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC) ನೇಮಕಾತಿ 2025: ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕದ ಉದ್ಯೋಗಿಯ ರಾಜ್ಯ ವಿಮಾ ನಿಗಮ (ESIC Karnataka) 2025 ರ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 14 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದಾದ ಅವಕಾಶವಾಗಿದೆ.
ಈ ನೇಮಕಾತಿಯಡಿಯಲ್ಲಿ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ. ಉತ್ಸಾಹಿಗಳು ಮತ್ತು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ, ಉದ್ಯೋಗ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು.
📌ನೇಮಕಾತಿ ವಿವರಗಳು :
🏛️ಸಂಸ್ಥೆ ಹೆಸರು : ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ESIC)
📍 ಉದ್ಯೋಗ ಸ್ಥಳ : ಕಲಬುರಗಿ, ಕರ್ನಾಟಕ
🧾 ಒಟ್ಟು ಹುದ್ದೆಗಳು: 14
👨💼ಹುದ್ದೆಗಳ ಹೆಸರು: ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ
ಹುದ್ದೆಗಳ ವಿವರ :
ಪ್ರೊಫೆಸರ್ : 1
ಅಸೋಸಿಯೇಟ್ ಪ್ರೊಫೆಸರ್ : 5
ಅಸಿಸ್ಟೆಂಟ್ ಪ್ರೊಫೆಸರ್ : 8
💰ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ರ ಕೆಳಗಿನಂತೆ ನೀಡಲಾಗುತ್ತದೆ.
ಪ್ರೊಫೆಸರ್ : ₹2,34,630/-
ಅಸೋಸಿಯೇಟ್ ಪ್ರೊಫೆಸರ್ : ₹1,56,024/-
ಅಸಿಸ್ಟೆಂಟ್ ಪ್ರೊಫೆಸರ್ : ₹1,34,046/-
🎓ಅರ್ಹತೆ :
ಶೈಕ್ಷಣಿಕ ಅರ್ಹತೆ:
- ಪ್ರೊಫೆಸರ್: BDS, ಸ್ನಾತಕೋತ್ತರ ಪದವಿ
- ಅಸೋಸಿಯೇಟ್ ಪ್ರೊಫೆಸರ್: ಪದವಿ, ಮಾಸ್ಟರ್ಸ್ ಪದವಿ
- ಅಸಿಸ್ಟೆಂಟ್ ಪ್ರೊಫೆಸರ್: ಪದವಿ, ಮಾಸ್ಟರ್ಸ್ ಪದವಿ, MBBS, M.D, Ph.D
🎂ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 63 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ: ಇಎಸ್‌ಐಸಿ ನಿಯಮಾನುಸಾರ
💰ಅರ್ಜಿ ಶುಲ್ಕ :
SC/ST/ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ
ಇತರ ಎಲ್ಲಾ ಅಭ್ಯರ್ಥಿಗಳು: ₹300/-
📍 ಅರ್ಜಿ ಸಲ್ಲಿಸುವ ವಿಳಾಸ :
ESIC ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ (ಗುಲ್ಬರ್ಗಾ), ಕರ್ನಾಟಕ
🎯 ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
📝 ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ: 06-ಆಗಸ್ಟ್-2025
ವಾಕ್-ಇನ್ ಸಂದರ್ಶನ ದಿನಾಂಕಗಳು: 20 ಮತ್ತು 21 ಆಗಸ್ಟ್ 2025
ಈ ನೇಮಕಾತಿ ಅಧಿಸೂಚನೆ ವೈದ್ಯಕೀಯ ಹಾಗೂ ದಂತ ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದಡಿ ಉತ್ತಮ ವೇತನದ ಹುದ್ದೆ ಪಡೆಯುವ ಅವಕಾಶ ಒದಗಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪಡೆಯಲು ESIC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments