ESIC ಕರ್ನಾಟಕ ನೇಮಕಾತಿ 2025: ಬೋಧನಾ ಅಧ್ಯಾಪಕರು, ಹಿರಿಯ ನಿವಾಸಿ ಹುದ್ದೆಗಳ ನೇಮಕಾತಿ — ನೇರ ಸಂದರ್ಶನದ ಮೂಲಕ ಆಯ್ಕೆ

ಕರ್ನಾಟಕದ ಉದ್ಯೋಗಿಯ ರಾಜ್ಯ ವಿಮಾ ನಿಗಮ (ESIC Karnataka) 2025 ರ ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 64 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಬೇಕು, ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದಾದ ಅವಕಾಶವಾಗಿದೆ.
ಈ ನೇಮಕಾತಿಯಡಿಯಲ್ಲಿ ಬೋಧಕ ಸಿಬ್ಬಂದಿ ಹಾಗೂ ಸೀನಿಯರ್ ರೆಸಿಡೆಂಟ್ ವಿವಿಧ ಹುದ್ದೆಗಳನ್ನು ಭರ್ತಿಮಾಡಲಾಗುತ್ತದೆ. ಉತ್ಸಾಹಿಗಳು ಮತ್ತು ಈ ಹುದ್ದೆಗಳಿಗೆ ಬೇಕಾದ ವಿದ್ಯಾರ್ಹತೆ, ವಯೋಮಿತಿ, ಉದ್ಯೋಗ ಪರಿಣಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಓದಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ಸಂದರ್ಶನಕ್ಕೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರಿ ಸೇವೆಯಲ್ಲಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು2025ರ ಸೆಪ್ಟೆಂಬರ್ 8ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಹಾಜರಾಗಬಹುದು.
📌ಮುಖ್ಯ ವಿವರಗಳು :
🏛️ಸಂಸ್ಥೆ ಹೆಸರು: ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೊರೇಶನ್, ಕರ್ನಾಟಕ (ESIC Karnataka)
🧾 ಒಟ್ಟು ಹುದ್ದೆಗಳ ಸಂಖ್ಯೆ: 64
📍 ಉದ್ಯೋಗ ಸ್ಥಳ: ಕಲಬುರಗಿ – ಕರ್ನಾಟಕ
👨💼ಹುದ್ದೆಗಳ ಹೆಸರು: ಬೋಧಕ ಸಿಬ್ಬಂದಿ (Teaching Faculty), ಸೀನಿಯರ್ ರೆಸಿಡೆಂಟ್
📌ಹುದ್ದೆಗಳ ವಿವರ :
ಪ್ರೊಫೆಸರ್ : 8
ಅಸೋಸಿಯೇಟ್ ಪ್ರೊಫೆಸರ್ : 8
ಅಸಿಸ್ಟೆಂಟ್ ಪ್ರೊಫೆಸರ್ : 4
ಸೀನಿಯರ್ ರೆಸಿಡೆಂಟ್ : 45
🎂ವಯೋಮಿತಿ :
ಪ್ರೊಫೆಸರ್ : 69 ವರ್ಷ
ಅಸೋಸಿಯೇಟ್ ಪ್ರೊಫೆಸರ್ : 69 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್ : 69 ವರ್ಷ
ಸೀನಿಯರ್ ರೆಸಿಡೆಂಟ್ : 45 ವರ್ಷ
💰ಸಂಬಳದ ವಿವರ :
ಪ್ರೊಫೆಸರ್ : ₹2,41,740/-
ಅಸೋಸಿಯೇಟ್ ಪ್ರೊಫೆಸರ್ : ₹1,60,752/-
ಅಸಿಸ್ಟೆಂಟ್ ಪ್ರೊಫೆಸರ್ : ₹1,38,108/-
🎓ಅರ್ಹತೆಗಳು :
ಅಭ್ಯರ್ಥಿಗಳು ESIC ಕರ್ನಾಟಕ ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
📥ಆಯ್ಕೆ ವಿಧಾನ :
- ವಾಕ್-ಇನ್ ಸಂದರ್ಶನ
🔍ಸಂದರ್ಶನ ದಿನಾಂಕ ಮತ್ತು ಸ್ಥಳ:
- ದಿನಾಂಕ: 08-ಸೆಪ್ಟೆಂಬರ್-2025
- ಸ್ಥಳ: ESIC ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಕಲಬುರಗಿ
- ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
📅ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆ ದಿನಾಂಕ: 30-ಆಗಸ್ಟ್-2025
- ವಾಕ್-ಇನ್ ಸಂದರ್ಶನ ದಿನಾಂಕ: 08-ಸೆಪ್ಟೆಂಬರ್-2025
- ಇದು ವೈದ್ಯಕೀಯ ಕ್ಷೇತ್ರದ ಅನುಭವ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ.
📝ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್ https://esic.gov.in/ ಗೆ ಭೇಟಿ ನೀಡಿ.
- ನಿಮಗೆ ಸಂಬಂಧಿಸಿದ ESIC Karnataka ವಿಭಾಗವನ್ನು ಆಯ್ಕೆಮಾಡಿ.
- ಬೋಧನಾ ಅಧ್ಯಾಪಕರು, ಹಿರಿಯ ನಿವಾಸಿ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
- ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿ ಶುಲ್ಕ ಪಾವತಿ ಮಾಡಿ.
- ಅರ್ಜಿ ಸಲ್ಲಿಸಿ, ಸಬ್ಮಿಟ್ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
- ಈ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
✅ಆಸಕ್ತರು ಅಧಿಕೃತ ಅಧಿಸೂಚನೆಯನ್ನು ಓದಿ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
Comments