Loading..!

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಉಪ ವಲಯಾಧಿಕಾರಿ ಮತ್ತು ಮೋಜಣಿದಾರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಅಹ್ವಾನ
| Date:5 ಜನವರಿ 2019
not found
No. of posts:  329
Application Start Date:  15 ಎಪ್ರಿಲ್ 2018
Application End Date:  8 ಮೇ 2018
Last Date for Payment:  10 ಮೇ 2018
Work Location:  ಕರ್ನಾಟಕ ರಾಜ್ಯ
Selection Procedure: ಮೊದಲು ಒಂದು ಹುದ್ದೆಗೆ 20 ಅಭ್ಯರ್ಥಿಗಳಂತೆ ಪಟ್ಟಿಯನ್ನು ಶೈಕ್ಷಣಿಕ ಅಂಕಗಳನ್ನ ಆಧರಿಸಿ ಇಲಾಖಾ ಜಾಲತಾಣದಲ್ಲಿ ಪ್ರಕಟಿಸಲಾಗುವದು ನಂತರ
೧) ದೇಹದಾರ್ಡತೆ ಪರೀಕ್ಷೆ
೨) ದೈಹಿಕ ತಾಳ್ವಿಕೆ ಪರೀಕ್ಷೆ
೩)ದೈಹಿಕ ಕಾರ್ಯ ಸಮರ್ಥತೆ
೪) ಲಿಖಿತ ಪರೀಕ್ಷೆ (Aptitude)
Qualification: B.Sc (ಅರಣ್ಯಶಾಸ್ತ್ರ) ಪದವಿ ಅಥವಾ B.Sc ಪದವಿ
Fee: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 100 + 15 ಸೇವಾ ಶುಲ್ಕ
SC/ST CAT - 1 ಮತ್ತು ಕುಷ್ಠ ರೋಗದಿಂದ ಗುಣಮುಖರಾದ ಅಭ್ಯರ್ಥಿಗಳಿಗೆ 25 + 15 ಸೇವಾ ಶುಲ್ಕ
Age Limit: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರುಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 28 ವರುಷ
SC/ST CAT-1 ಅಭ್ಯರ್ಥಿಗಳಿಗೆ ಗರಿಷ್ಠ 30 ವರುಷ ಗಳನ್ನೂ ಮೀರಿರಬಾರದು
Pay Scale: 12500 ರಿಂದ 24000/-
for official notification

Comments