Loading..!

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ನೇರ ಸಂದರ್ಶನ
Published by: Surekha Halli | Date:9 ಮೇ 2021
not found
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕೊಡಗು ಜಿಲ್ಲೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ಮೂಲ ದಾಖಲಾತಿಗಳು ಮತ್ತು 2ನಕಲು ಪ್ರತಿ, ಭಾವಚಿತ್ರ(03) ಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.
* ಹುದ್ದೆಗಳ ವಿವರ :

- ವೈದ್ಯರು - 06

- ಶ್ವಾಸಕೋಶಶಾಸ್ತ್ರಜ್ಞ - 03

- ಹೃದ್ರೋಗ ತಜ್ಞರು - 01

- ನೆಫ್ರಾಲಜಿಸ್ಟ್‌ಗಳು - 01

- ಅರಿವಳಿಕೆ ತಜ್ಞರು - 10

- ಬಯೋ ಮೆಡಿಕಲ್ ಎಂಜಿನಿಯರ್‌ಗಳು - 01

- ನರ್ಸಿಂಗ್ ಅಧಿಕಾರಿಗಳು - 100

- ಫಾರ್ಮಾಸಿಸ್ಟ್‌ಗಳು - 04

- ಕಿರಿಯ ಹಿರಿಯ ಲ್ಯಾಬ್ ತಂತ್ರಜ್ಞ - 12

- ತುರ್ತು ಔಷದಿ / ಇನ್ವೆಸಿವಿಸ್ಟ್ - 04

- ಉಸಿರಾಟದ ಆರೈಕೆ ತಂತ್ರಜ್ಞ - 04

- ವೆಂಟಿಲೇಟರ್ ತಂತ್ರಜ್ಞರು - 04

- I.C.U ತಂತ್ರಜ್ಞರು / O.T ತಂತ್ರಜ್ಞರು -08

- ಆಕ್ಸಿಜನ್ ಪ್ಲಾಂಟ್ ಮತ್ತು ಇತರ ವೈದ್ಯಕೀಯ ಉಪಕರಣಗಳು ನಿರ್ವಹಣೆ ಎಂಜಿನಿಯರ್‌ಗಳು / ತಂತ್ರಜ್ಞರು - 04

- ಸ್ವ್ಯಾಬ್ ಸಂಗ್ರಹಕಾರರು - 06

- ಭೌತಚಿಕಿತ್ಸಕರು - 03

- ಡಯಾಲಿಸಿಸ್ ತಂತ್ರಜ್ಞರು - 03

- ಪ್ರತಿಧ್ವನಿ ತಂತ್ರಜ್ಞರು - 02

- ಡೇಟಾ ಎಂಟ್ರಿ ಆಪರೇಟರ್‌ಗಳು - 08
ಸಂದರ್ಶನದ ಸ್ಥಳ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ. ಸಮಯ ದಿ: 10-05-2021 ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ

No. of posts:  184
Application Start Date:  8 ಮೇ 2021
Application End Date:  15 ಮೇ 2021
Work Location:  ಮಡಿಕೇರಿ
Pay Scale: ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗಧಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download Press Notification

Comments