Life is like this loading!

We've to prepare well to perform better

ಧಾರವಾಡ ಮತ್ತು ಕಲಘಟಗಿ ವಿಭಾಗಳ ಪ್ರಯೋಗಾಲಯದಲ್ಲಿ ಖಾಲಿ ಇರುವ ಸಿಬ್ಬಂದಿಗಳ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕಕ್ಕೆ ಅರ್ಜಿ ಆಹ್ವಾನ
Author: Basavaraj Halli | Date:30 ಆಗಸ್ಟ್ 2019
Image not found

  Dharwad Zilla Panchayat Recruitment 2019 : ಧಾರವಾಡ ವಿಭಾಗ ಹಾಗೂ ಕಲಘಟಗಿ ಉಪವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಪ್ರಯೋಗಾಲಯಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲು ಅವಶ್ಯಕತೆ ಇರುವ ಸಿಬ್ಬಂದಿಗಳ ಸೇವೆಯನ್ನು ನೇರ ನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು :
ಲ್ಯಾಬೋರೇಟರಿ ಅಟೆಂಡರ್ ಕಮ್ ಸ್ಯಾಂಪಲ್ ಕಲೆಕ್ಟರ್
* ಒಟ್ಟು ಎರಡು ಹುದ್ದೆಗಳು ಖಾಲಿ ಇದ್ದು ಒಂದು ಹುದ್ದೆ ಧಾರವಾಡ ವಿಭಾಗದ ಪ್ರಯೋಗಾಲಯದಲ್ಲಿ ಹಾಗೂ ಮತ್ತೊಂದು ಹುದ್ದೆ ಕಲಘಟಗಿ ಉಪ ವಿಭಾಗದ ಪ್ರಯೋಗಾಲಯದಲ್ಲಿ ಖಾಲಿ ಇರುತ್ತದೆ.

ಅಭ್ಯರ್ಥಿಗಳು ತಮ್ಮ ಎಲ್ಲ ದಾಖಲಾತಿಗಳನ್ನು ಸಲ್ಲಿಸಬೇಕಾದ ವಿಳಾಸ :
ಕಾರ್ಯನಿರ್ವಾಹಕ ಎಂಜಿನಿಯರ್,
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ,
ಯು. ಬಿ. ಹಿಲ್, ಲೋಕೋರ ಬಿಲ್ಡಿಂಗ್
ಧಾರವಾಡ.

ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ವಿಳಾಸಕ್ಕೆ ದಿನಾಂಕ 06-09-2019 ರ ಸಾಯಂಕಾಲ 4:00 ಗಂಟೆಯ ಒಳಗಾಗಿ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು.

ನೇರ ಸಂದರ್ಶನ ನಡೆಯುವ ಸ್ಥಳ ಹಾಗೂ ದಿನಾಂಕ :
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,
ಜಿಲ್ಲಾ ಪಂಚಾಯತ, ಧಾರವಾಡ
ಹಾಗೂ ದಿನಾಂಕ 09-09-2019 ರಂದು ಮಧ್ಯಾಹ್ನ 3:30 ಗಂಟೆಗೆ ಈ ಹುದ್ದೆಗಳ ಆಯ್ಕೆಗೆ ಸಂದರ್ಶನ ನಡೆಯಲಿದೆ.

Dharwad Zilla Panchayat Recruitment 2019

No. of posts:  2

Application Start Date:  30 ಆಗಸ್ಟ್ 2019

Application End Date:  6 ಸೆಪ್ಟೆಂಬರ್ 2019

Work Location:  Dharwad Zilla Panchayat

Qualification:  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ PCM (Physics, Chemistry, Mathematics) ಗಳನ್ನು ಅಭ್ಯಸಿಸಿರಬೇಕು ಹಾಗೂ ಕನಿಷ್ಠ 50% ಅಂಕಗಳನ್ನು ಗ ಗಳಿಸಿರಬೇಕು.
* ಅಭ್ಯರ್ಥಿಗಳಿಗೆ ಒಂದರಿಂದ ಎರಡು ವರ್ಷದ ಅನುಭವವಿದ್ದಲ್ಲಿ ಆದ್ಯತೆ ನೀಡಲಾಗುವುದು.

Age Limit:  ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.

* ಈ ಮೇಲಿನ ಲಿಂಕ್ ಗಳು ಓಪನ್ ಆಗದೆ ಇದ್ದಲ್ಲಿ browser ಬಳಸಿ kpscvaani.com ಜಾಲತಾಣಕ್ಕೆ ಭೇಟಿ ನೀಡಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ