Loading..!

ಡೇರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DDCIL) ನಲ್ಲಿ ಖಾಲಿ ಇರುವ 6300 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:2 ಮೇ 2025
not found

ಡೇರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DDCIL) 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ದೇಶದಾದ್ಯಾಂತ ಒಟ್ಟು 6300 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಮೇ 24ರ ಒಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ :
ಸಂಸ್ಥೆ ಹೆಸರು : ಡೇರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DDCIL)
ಒಟ್ಟು ಹುದ್ದೆಗಳು : 6300
ಹುದ್ದೆಗಳ ಹೆಸರು : ತಹಸೀಲ್ದಾರ್ ವ್ಯವಸ್ಥಾಪಕ (Tehsil Manager), ಡ್ರೈವರ್ (Driver) ಮತ್ತು ಇತರ ಹಲವು ಹುದ್ದೆಗಳು
ಕೆಲಸದ ಸ್ಥಳ : ಭಾರತದೆಲ್ಲೆಡೆ


ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ₹18,000 ರಿಂದ ₹2,15,900 ವರೆಗೆ (ಹುದ್ದೆ ಆಧಾರಿತ) ವೇತನವನ್ನು ನೀಡಲಾಗುತ್ತದೆ.


ಹುದ್ದೆಗಳ ವಿವರ :
🔹 ಪ್ರಾಜೆಕ್ಟ್ ಮ್ಯಾನೇಜರ್ – 56 ಹುದ್ದೆಗಳು
🔹 ಪ್ರಾದೇಶಿಕ ಮ್ಯಾನೇಜರ್ – 85 ಹುದ್ದೆಗಳು 
🔹 ಮಾರ್ಕೆಟಿಂಗ್ ಮ್ಯಾನೇಜರ್ – 104 ಹುದ್ದೆಗಳು
🔹 ಎಕ್ಸಿಕ್ಯೂಟಿವ್ ಮ್ಯಾನೇಜರ್ – 259 ಹುದ್ದೆಗಳು
🔹 ಡಿವಿಷನಲ್ ಮ್ಯಾನೇಜರ್ – 311 ಹುದ್ದೆಗಳು
🔹 ಜಿಲ್ಲಾ ಮ್ಯಾನೇಜರ್ – 611 ಹುದ್ದೆಗಳು
🔹 ತಾಲ್ಲೂಕು ಮ್ಯಾನೇಜರ್ – 880 ಹುದ್ದೆಗಳು
🔹 ಸೇಲ್ಸ್ ಮ್ಯಾನೇಜರ್ – 273 ಹುದ್ದೆಗಳು
🔹 ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ – 273 ಹುದ್ದೆಗಳು
🔹 ಅಕೌಂಟೆಂಟ್ – 156 ಹುದ್ದೆಗಳು
🔹 ಕ್ಲರ್ಕ್ – 114 ಹುದ್ದೆಗಳು
🔹 ಕಂಪ್ಯೂಟರ್ ಆಪರೇಟರ್ 
🔹 ಹಾಲು ಕೇಂದ್ರ ಮ್ಯಾನೇಜರ್
🔹 ಫೀಲ್ಡ್ ಆಫಿಸರ್ – 249 ಹುದ್ದೆಗಳು 
🔹 ಟ್ರೇನಿ ಆಫಿಸರ್ – 123 ಹುದ್ದೆಗಳು
🔹 ಅಪ್ರೆಂಟೀಸ್ – 754 ಹುದ್ದೆಗಳು
🔹 ಸ್ಟೋರ್ ಸೂಪರ್ವೈಸರ್ – 145 ಹುದ್ದೆಗಳು
🔹 ಲ್ಯಾಬ್ ಅಟೆಂಡೆಂಟ್ – 143 ಹುದ್ದೆಗಳು
🔹 ಹೆಲ್ಪರ್ – 280 ಹುದ್ದೆಗಳು 
🔹 ಡ್ರೈವರ್ – 90 ಹುದ್ದೆಗಳು
🔹 ಪಿಯೋನ್ – 78 ಹುದ್ದೆಗಳು
🔹 ಗಾರ್ಡ್ – 208 ಹುದ್ದೆಗಳು
🔹 ಮಲ್ಟಿ-ಟಾಸ್ಕಿಂಗ್ ಸ್ಟಾಫ್ – 234 ಹುದ್ದೆಗಳು 
🔹 ಎಲೆಕ್ಟ್ರಿಷಿಯನ್ – 160 ಹುದ್ದೆಗಳು


ಅರ್ಹತೆ
ಅಭ್ಯರ್ಥಿಗಳು 8ನೇ ತರಗತಿ, 10ನೇ, 12ನೇ, ಐಟಿಐ, ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪೂರೈಸಿರಬೇಕು.


ವಯೋಮಿತಿ :
ಅಭ್ಯರ್ಥಿಗಳು ಹುದ್ದೆಗನುಗುಣವಾಗಿ 18 ರಿಂದ 45 ವರ್ಷಗಳವರೆಗೆ ವಯೋಮಿತಿಯನ್ನು ಹೊಂದಿರಬೇಕು.


ವಯೋಮಿತಿ ಸಡಿಲಿಕೆ :
ಓಬಿಸಿ (OBC-NCL) ಅಭ್ಯರ್ಥಿಗಳಿಗೆ : 3 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ : 5 ವರ್ಷಗಳು


ಅರ್ಜಿ ಶುಲ್ಕ :
SC/ST/OBC/EWS ಅಭ್ಯರ್ಥಿಗಳು : ₹390
ಇತರ ಅಭ್ಯರ್ಥಿಗಳು : ₹675
  ಪಾವತಿ ವಿಧಾನ : ಆನ್‌ಲೈನ್


ಆಯ್ಕೆ ವಿಧಾನ :
ಶಾರ್ಟ್‌ಲಿಸ್ಟಿಂಗ್
ಶೈಕ್ಷಣಿಕ ಅರ್ಹತೆ
ಅನುಭವ
ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್‌ನಲ್ಲಿ 2025 ನೇ ನೇಮಕಾತಿ ಅಧಿಸೂಚನೆಯನ್ನು ಗಮನದಿಂದ ಓದಿ.
2. ಅಗತ್ಯ ದಾಖಲೆಗಳು, ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ತಯಾರಿಟ್ಟು ಇರಿಸಿ.
3. ಅರ್ಜಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ಫೋಟೋ ಮತ್ತು ದಾಖಲಾತಿಗಳ ಸ್ಕಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
4. ಅರ್ಹತೆಯ ಆಧಾರದ ಮೇಲೆ ಅರ್ಜಿ ಶುಲ್ಕ ಪಾವತಿಸಿ.
5. ಸಲ್ಲಿಸಿದ ಅರ್ಜಿಯ ದೃಢೀಕರಣ ಸಂಖ್ಯೆ ಉಳಿಸಿಕೊಳ್ಳಿ.


ಮುಖ್ಯ ದಿನಾಂಕಗಳು :
ಅರ್ಜಿಯ ಆರಂಭದ ದಿನಾಂಕ : 25 ಏಪ್ರಿಲ್ 2025
ಅಂತಿಮ ದಿನಾಂಕ : 24 ಮೇ 2025


ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ ಭೇಟಿ ನೀಡಿ.

Application End Date:  24 ಮೇ 2025
To Download Official Notification

Comments