ಪದವಿ ಪಾಸಾದವರಿಗೆ ಇಲ್ಲಿದೆ ಸುವರ್ಣಾವಕಾಶ - ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ನೇಮಕಾತಿ 2025 | ಕೂಡಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಇಲ್ಲಿದೆ ಸುವರ್ಣವಕಾಶ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಲ್ಲಿ ಖಾಲಿ ಇರುವ 25 ಹುದ್ದೆಗಳ ಈ ನೇಮಕಾತಿ ನೋಟಿಫಿಕೇಶನ್ ನಿಜಕ್ಕೂ ಪದವಿ ಪಾಸಾದವರಿಗೆ ಅದ್ಬುತ ಅವಕಾಶ. ಉತ್ತಮ ಸಂಬಳ, ನಿಯಮಿತ ಕೆಲಸ ಮತ್ತು ಭವಿಷ್ಯದಲ್ಲಿ ಬೆಳವಣಿಗೆಗೆ ಅವಕಾಶ - ಎಲ್ಲವೂ ಒಂದೇ ಪ್ಯಾಕೇಜ್‌ನಲ್ಲಿ ಸಿಗುತ್ತಿದೆ. ಅರ್ಜಿ ಸಲ್ಲಿಕೆಯಿಂದ ಪರೀಕ್ಷೆಯವರೆಗೆ ಪ್ರತಿ ಹಂತದಲ್ಲೂ ಸರಿಯಾದ ತಯಾರಿ ಮಾಡಿದರೆ, ಈ ಚಾನ್ಸ್ ನಿಮ್ಮದಾಗಬಹುದು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯು 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯಡಿಯಲ್ಲಿ ಗ್ರೂಪ್-A,B,C ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 10-11-2025 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಅರ್ಜಿಗಳನ್ನು ಆನ್ ಲೈನ್ ಸಲ್ಲಿಸಬಹುದು.
ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ, ಆದ್ದರಿಂದ ಇನ್ನು ತಡ ಮಾಡದೆ ಇಂದೇ ಅರ್ಜಿ ಸಲ್ಲಿಸಿ. ಎಲ್ಲಾ ಡಾಕ್ಯುಮೆಂಟ್ಸ್ ರೆಡಿ ಮಾಡಿ, ಅರ್ಹತಾ ಮಾನದಂಡಗಳನ್ನು ಒಮ್ಮೆ ಚೆಕ್ ಮಾಡಿ ಮತ್ತು ಕೂಡಲೇ ಅಪ್ಲೈ ಮಾಡಿ. ನಿಮ್ಮ ಶಿಕ್ಷಣ ಮತ್ತು ಕಷ್ಟವನ್ನು ಯಶಸ್ಸಿನ ಕಥೆಯಾಗಿ ಬದಲಾಯಿಸಲು ಇದು ಸೂಕ್ತ ಸಮಯ!
ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ಪ್ರತಿ ಹುದ್ದೆಯ ವಿವರ, ಅರ್ಹತೆಗಳು, ವೇತನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದ್ದೇವೆ. ಆದರೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿಯುವ ಮುನ್ನ, ಈ ನೇಮಕಾತಿಗೆ ಇರುವ ಒಂದು ವಿಶೇಷ ನಿಯಮದ ಬಗ್ಗೆ ತಿಳಿಯಬೇಕಿದೆ...
📌 📌CUK ಹುದ್ದೆಯ ಅಧಿಸೂಚನೆ
🏛️ ಸಂಸ್ಥೆಯ ಹೆಸರು : ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ( CUK )
🧾 ಹುದ್ದೆಗಳ ಸಂಖ್ಯೆ: 25
📍 ಉದ್ಯೋಗ ಸ್ಥಳ: ಕಲಬುರಗಿ – ಕರ್ನಾಟಕ
👨💼 ಹುದ್ದೆಯ ಹೆಸರು: ಗ್ರೂಪ್-A,B,C
💰 ವೇತನ: ನೇಮಕಾತಿ ನಿಯಮಾನುಸಾರ
Comments