ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(CBSC) ಇಲಾಖೆಯ 12 ನೆಯ ಆವೃತ್ತಿಯ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ/CTET) ಪರೀಕ್ಷಾ ಅಧಿಸೂಚನೆ ಪ್ರಕಟ.
| Date:5 ಫೆಬ್ರುವರಿ 2019

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಇಲಾಖೆಯು 12 ನೆಯ ಆವೃತ್ತಿಯ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ನ್ನು 07-07-2019 (ಭಾನುವಾರ) ರಂದು ನಡೆಸುತ್ತಿದೆ, ಈ ಪರೀಕ್ಷೆಯು ದೇಶದಾದ್ಯಂತ 97 ನಗರಗಳಲ್ಲಿ ಮತ್ತು ಇಪ್ಪತ್ತು ಭಾಷೆಗಳಲ್ಲಿ ನಡೆಯಲಿದೆ.
CTET ಪರೀಕ್ಷೆ, ಪಠ್ಯಕ್ರಮ, ಭಾಷೆಗಳು, ಅರ್ಹತಾ ಮಾನದಂಡಗಳು, ಪರೀಕ್ಷಾ ಶುಲ್ಕಗಳು, ಪರೀಕ್ಷೆ ನಗರಗಳು ಮತ್ತು ಪ್ರಮುಖ ದಿನಾಂಕಗಳು ಹಾಗು ಇತರೆ ಮಾಹಿತಿಯು ಅಧಿಕೃತ ಜಾಲತಾಣವಾದ www.ctet.nic.in ನಲ್ಲಿ ಲಭ್ಯವಿರುತ್ತವೆ.
ಅರ್ಜಿಗಳನ್ನು ಆನ್ಲೈನ್ ಮೂಲಕ (www.ctet.nic.in) ಮಾತ್ರವೇ ಸಲ್ಲಿಸಬೇಕು ಮತ್ತು ಅರ್ಜಿಯ ಪ್ರಕ್ರಿಯೆಯು ದಿನಾಂಕ 05-02-2019 ರಿಂದ ಪ್ರಾರಂಭವಾಗುತ್ತದೆ. ಆನ್ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ
05-03-2019 ಮತ್ತು ಶುಲ್ಕವನ್ನು 08-03-2019 ವರೆಗೆ ಪಾವತಿಸಬಹುದು.

Application Start Date: 5 ಫೆಬ್ರುವರಿ 2019
Application End Date: 5 ಮಾರ್ಚ್ 2019
Last Date for Payment: 8 ಮಾರ್ಚ್ 2019
Qualification: ಪದವಿಯನ್ನು ಮತ್ತು B.Ed ಅನ್ನು ಪೂರೈಸಿರಬೇಕು.
* ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆ ಗಮನಿಸಿ

Fee: * ಸಾಮಾನ್ಯ ವರ್ಗ, ಪ್ರವರ್ಗ- 2(ಎ), 2(ಬಿ), 3(ಎ), 3(ಬಿ)ಗೆ ¸ ಸೇರಿದ ಅಭ್ಯರ್ಥಿಗಳಿಗೆ
ರೂ. 700/- (ಪತ್ರಿಕೆ-1 ಅಥವಾ ಪತ್ರಿಕೆ-2),
ರೂ 1200/- (ಪತ್ರಿಕೆ-1 ಮತ್ತು ಪತ್ರಿಕೆ-2 ಎರಡು ಸೇರಿ)
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ
ರೂ. ರೂ. 350/- (ಪತ್ರಿಕೆ-1 ಅಥವಾ ಪತ್ರಿಕೆ-2),
ರೂ 600/- (ಪತ್ರಿಕೆ-1 ಮತ್ತು ಪತ್ರಿಕೆ-2 ಎರಡು ಸೇರಿ)

Comments