Loading..!

ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Tags: Degree
Published by: Basavaraj Halli | Date:21 ಎಪ್ರಿಲ್ 2021
not found
ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್ ಒಂದು ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರದ ಸಹಭಾಗಿತ್ವದ ಯೋಜನೆಯಾಗಿದ್ದು, ಪ್ರಸಕ್ತ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಖಾಲಿ ಇರುವ ವಿವಿಧ ಇಂಟರ್ನ್‌ಶಿಪ್ (ಶಿಶಿಕ್ಷು)‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 30 ಏಪ್ರಿಲ್ 2021 ರೊಳಗಾಗಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವಿರ :

ಇಲೆಕ್ಟ್ರಿಕಲ್ - 4

ಮೆಕ್ಯಾನಿಕಲ್ - 1

ಇಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯೂನಿಕೇಷನ್ - 2

ಐಟಿ - 2

ಸಿವಿಲ್ - 6

ಎನ್ವಿರಾನ್ಮೆಂಟ್ - 2

ಚಾರ್ಟರ್ಡ್‌ ಅಕೌಂಟಂಟ್ - 2
No. of posts:  19
Application End Date:  30 ಎಪ್ರಿಲ್ 2021
Work Location:  Chennai
Selection Procedure: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯ ಆಧಾರದ ಮೇಲೆ ಕಿರು ಪಟ್ಟಿ ತಯಾರಿಸಿ ಲಿಖಿತ ಪರೀಕ್ಷೆ ಅಥವಾ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.
Qualification:
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರಗಳಲ್ಲಿ ಇಂಜಿನಿಯರಿಂಗ್ ಪದವಿ / ಚಾರ್ಟರ್ಡ್‌ ಅಕೌಂಟಂಟ್‌ ಪದವಿ ಉತ್ತೀರ್ಣರಾಗಿರಬೇಕು.

 
Pay Scale:
ಈ ಇಂಟರ್ನ್‌ಶಿಪ್‌ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.10,000 ಗೌರವಧನ ನೀಡಲಾಗುವುದು.

- ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು.
To Download the Official Notification

Comments