ಸಿಟಿ ಮ್ಯಾನೇಜರ್ ಅಸೋಸಿಯೇಷನ್ ಕರ್ನಾಟಕ (ಸೀಮ್ಯಾಕ್)ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಪ್ರಧಾನ ಕಾರ್ಯದರ್ಶಿ (ಜನರಲ್ ಸೆಕ್ರೆಟರಿ),ಸಿಟಿ ಮ್ಯಾನೇಜರ್ ಅಸೋಸಿಯೇಷನ್ ಕರ್ನಾಟಕ (ಸೀಮ್ಯಾಕ್) ಬೆಂಗಳೂರು ಸಂಸ್ಥೆಯಲ್ಲಿ ಖಾಲಿ ಇರುವ ಸಮನ್ವಯಾಧಿಕಾರಿ ಮತ್ತು ಸಂಶೋಧನಾ ಸಹಾಯಕರು (ಎನರ್ಜಿ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಫೆಬ್ರವರಿ 11, 2022 ಸಾಯಂಕಾಲ 5 ಗಂಟೆಯೊಳಗೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುಸಾಗಿದೆ.
ಅಚೇರಿಯ ವಿಳಾಸ :
ಪ್ರಧಾನ ಕಾರ್ಯದರ್ಶ,
ಸಿಟಿ ಮ್ಯಾನೇಜರ್ ಅಸೋಸಿಯೇಷನ್ ಕರ್ನಾಟಕ,ನಂ.೦2,
ಸಂಜೀವಿನಿ , 1ನೇ ಮಹಡಿ, 4ನೇ ಅಡ್ಡರಸ್ತೆ,
ಮಲ್ಲೇಶ್ವರಂ ಬೆಂಗಳೂರು-560003.
ಹುದ್ದೆಗಳ ವಿವರ :
ಸಮನ್ವಯಾಧಿಕಾರಿ: 01
ಸಂಶೋಧನಾ ಸಹಾಯಕರು (ಎನರ್ಜಿ) : 01
ಸಮನ್ವಯಾಧಿಕಾರಿ: ಸ್ನಾತ್ತಕೋತ್ತರ ಪದವಿ, ಪರಿಸರ ವಿಜ್ಞಾನದಲ್ಲಿ ಎಂ.ಎಸ್.ಸಿ / ಎಂಫಿಲ್ /PHD / ಅಥವಾ ನಗರಯೋಜನೆಯಲ್ಲಿ ಸ್ನಾತ್ತಕೋತ್ತರ ಪದವಿ .
ಸಂಶೋಧನಾ ಸಹಾಯಕರು (ಎನರ್ಜಿ) :ಎಂ.ಟೆಕ್ / ಬಿ.ಇ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ -ರಿನಿವೇಬಲ್ ಎನರ್ಜಿ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು ಹಾಗೂ ಗರಿಷ್ಠ ಹುದ್ದೆಗಳಿಗನುಗುಣವಾಗಿ ವಯೋಮಿತಿಗಳನ್ನು ಮೀರಿರಬಾರದು.
ಸಮನ್ವಯಾಧಿಕಾರಿ: 50 ವರ್ಷ
ಸಂಶೋಧನಾ ಸಹಾಯಕರು (ಎನರ್ಜಿ) : 40 ವರ್ಷ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ಮಾಸಿಕ ವೇತನವನ್ನು ಪಡೆಯಲಿದ್ದಾರೆ.
ಸಮನ್ವಯಾಧಿಕಾರಿ: 60,000/-
ಸಂಶೋಧನಾ ಸಹಾಯಕರು (ಎನರ್ಜಿ) : 31,850/-
* ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.





Comments