ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:21 ಡಿಸೆಂಬರ್ 2019

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ
* ವಿಸ್ತರಣಾಧಿಕಾರಿ ದರ್ಜೆ-3 : 1 ಹುದ್ದೆ
* ಭದ್ರತಾ ರಕ್ಷಕರು ಅಥವಾ ಕೋ ಆರ್ಡಿನೇಟರ್ : 1 ಹುದ್ದೆ
* ಕಿರಿಯ ತಾಂತ್ರಿಕರು ಅಥವಾ ಬಾಯಿಲೇರ್ ಅಟೆಂಡರ್ : 1 ಹುದ್ದೆ
ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ
* ವಿಸ್ತರಣಾಧಿಕಾರಿ ದರ್ಜೆ-3 : 1 ಹುದ್ದೆ
* ಭದ್ರತಾ ರಕ್ಷಕರು ಅಥವಾ ಕೋ ಆರ್ಡಿನೇಟರ್ : 1 ಹುದ್ದೆ
* ಕಿರಿಯ ತಾಂತ್ರಿಕರು ಅಥವಾ ಬಾಯಿಲೇರ್ ಅಟೆಂಡರ್ : 1 ಹುದ್ದೆ
No. of posts: 3
Application Start Date: 21 ಡಿಸೆಂಬರ್ 2019
Application End Date: 20 ಜನವರಿ 2020
Qualification: ಹುದ್ದೆಗಳಿಗೆ ಅನುಗುಣವಾಗಿ SSLC, ಪದವಿ ಅಥವಾ ಸ್ನಾತಕೋತ್ತರ ಪದವಿ ಸೇರಿದಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅರ್ಜಿಯನ್ನು ಅಂಚೆ ಮೂಲಕ ಮಾತ್ರ ಕಳಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಜನವರಿ 20, 2020 ಕೊನೆ ದಿನಾಂಕವಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು,
ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ,
ಕುದೇರು ಗ್ರಾಮ ಮತ್ತು ಅಂಚೆ,
ಚಾಮರಾಜನಗರ - 571316
ಈ ಕುರಿತ ಹೆಚ್ಚಿನ ವಿವರಗಳನ್ನು ಅಧಿಕೃತ ಜಾಲತಾಣದಿಂದ ಪಡೆದುಕೊಳ್ಳಬಹುದು.
** ಈ ಅಧಿಸೂಚನೆ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವದು ನಿರೀಕ್ಷಿಸಿ

Comments