ಕರ್ನಾಟಕ ರಾಜ್ಯದ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ (CSG) ಕೇಂದ್ರದಲ್ಲಿ ಖಾಲಿ ಇರುವ ವಿವಿಧ 85 ಹುದ್ದೆಗಳ ನೇಮಕತಿಆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:5 ಮಾರ್ಚ್ 2021

ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಕರ್ನಾಟಕ (CSG) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು careerscsg@karnataka.gov.in ಗೆ ಇ-ಮೇಲ್ ಮಾಡುವ ಮೂಲಕ ತಮ್ಮ ಅರ್ಜಿಗಳನ್ನು ದಿನಾಂಕ ಮಾರ್ಚ್ 31, 2021 ರೊಳಗಾಗಿ ಕಳುಹಿಸಬಹುದು.
* ಹುದ್ದೆಗಳ ವಿವರ :
- ಪ್ರಾಜೆಕ್ಟ್ ಮ್ಯಾನೇಜರ್ - 06
- ಪ್ರಾಜೆಕ್ಟ್ ಲೀಡ್ - 03
- ಪರಿಹಾರ ವಾಸ್ತುಶಿಲ್ಪಿ - 01
- ವ್ಯಾಪಾರ ವಿಶ್ಲೇಷಕ - 04
- ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ - 07
- ಸಾಫ್ಟ್‌ವೇರ್ ಎಂಜಿನಿಯರ್ - 40
- ಟೆಸ್ಟ್ ಲೀಡ್ - 02
- ಟೆಸ್ಟ್ ಎಂಜಿನಿಯರ್ - 10
- ಕಾರ್ಯಾಚರಣೆ ವ್ಯವಸ್ಥಾಪಕ - 04
- ಡೇಟಾಬೇಸ್ ಡಿಸೈನರ್ - 05
- ಡೇಟಾಬೇಸ್ ನಿರ್ವಾಹಕರು - 03
* ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - ಮಾರ್ಚ್ 04, 2021
-ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ - ಮಾರ್ಚ್ 31, 2021
No. of posts: 85
Application Start Date: 5 ಮಾರ್ಚ್ 2021
Application End Date: 31 ಮಾರ್ಚ್ 2021
Work Location: ಕರ್ನಾಟಕ
Qualification:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ BE / ಬಿಟೆಕ್ / ಎಂಸಿಎ / ಎಂ.ಎಸ್ಸಿ ಅಥವಾ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಅಥವಾ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಮಾಸ್ಟರ್ ಪದವಿಯನ್ನು ಹೊಂದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದು.





Comments